ಮಳೆ ಜೋರು | 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ | ಜಲಾಶಯಗಳಲ್ಲಿ ಎಷ್ಟು ಸಂಗ್ರಹವಾಗಿದೆ ನೀರು

shivamogga Rainfall , dam Levels in Shivamogga District  Linganamakki, Bhadra, Tunga, Mani ,  Pick-up, Chakra,Savehaklu 

ಮಳೆ ಜೋರು | 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ | ಜಲಾಶಯಗಳಲ್ಲಿ ಎಷ್ಟು ಸಂಗ್ರಹವಾಗಿದೆ ನೀರು
shivamogga Rainfall , dam Levels in Shivamogga District  Linganamakki, Bhadra, Tunga, Mani ,  Pick-up, Chakra,Savehaklu 

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ   

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತುಸು ಕಡಿಮೆಯಾದಂತಿದೆ. ಆದಾಗ್ಯು ಕಳೆದ ವರ್ಷಕ್ಕೆ ಹೋಲಿಸಿದರೇ ಶಿವಮೊಗ್ಗದ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 16.3 ಮಿಲಿಮೀಟರ್‌ ಮಳೆಯಾಗಿದ್ದು, ಕಳೆದೊಂದು ವಾರದಲ್ಲಿ 124 ಎಂಎಂ ಮಳೆಯಾಗಿದೆ. ಇನ್ನೂ ಈ ತಿಂಘಳು ಒಟ್ಟಾರೆ 284 ಎಂಎಂ ಮಳೆಯಾಗಿದೆ

ಇನ್ನೂ ಕಳೆದ 24 ಗಂಟೆಗಳಲ್ಲಿ  ಭದ್ರಾವತಿ  2.6 ಮಿಲಿಮೀಟರ್‌, ಹೊಸನಗರ 35.5 ಮಿಲಿಮೀಟರ್‌, ಸಾಗರ 17.7 ಮಿಲಿಮೀಟರ್‌ ,ಶಿಕಾರಿಪುರ  2.6 ಮಿಲಿಮೀಟರ್‌ , ಶಿವಮೊಗ್ಗ 6.2 ಮಿಲಿಮೀಟರ್‌, ಸೊರಬ 7.3ಮಿಲಿಮೀಟರ್‌, ತೀರ್ಥಹಳ್ಳಿ 27.02ಮಿಲಿಮೀಟರ್‌ ಮಳೆಯಾಗಿದೆ. 

ಶಿವಮೊಗ್ಗದ ಪ್ರಮುಖ ಸ್ಥಳಗಳಲ್ಲಾದ ಮಳೆಯ ವಿವರ ಹೀಗಿದೆ



MSL - Mean Sea Level (In metres)

Rain fall details

Last year

Rain gauge location

Present year

For the day

Total

For the day

Total

31.00

401.00

Mani

75.00

780.00

mm

20.00

304.00

Yadur

74.00

563.00

mm

31.00

580.00

Hulikal

93.00

1150.00

mm

19.00

453.00

Masthikatte

102.00

1119.00

mm

19.00

379.00

Chakra

58.00

1020.00

mm

24.00

539.00

Savehaklu

85.00

1024.00

mm



ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ



 

ಶಿವಮೊಗ್ಗದ ಜಲಾಶಯಗಳ ನೀರಿನ ಮಟ್ಟ

Date:

Reservoir details

MANI DAM

PICKUP DAM

CHAKRA DAM

SAVEHAKLU DAM

Level (In metres)

Last Year (MSL)

570.24

561.62

563.88

572.00

For the day (MSL)

572.30

561.86

567.98

574.98

Live Capacity

in M.cum

101.909

23.830

27.593

17.178

in TMcft

3.595

0.947

0.974

0.607

in % (Percentage)

11.56

66.688

20.759

23.732

Inflow

in M.cum

5.357

3.172

2.757

3.204

in Cumecs

62.002

36.710

31.910

37.083

in Cusecs

2190

1296

1127

1310

Outflow (Generation)

in M.cum

0.000

3.419

-

-

in Cumecs

0.000

39.569

-

-

in Cusecs

0

1397

-

-

Outflow (Through radial/sluice gates)

in M.cum

0.000

-

0.000

0.000

in Cumecs

0.000

-

0.000

0.000

in Cusecs

0

-

0

0

Maximum Water Level (MWL) (MSL)

595.00

563.88

580.57

583.70

Full Reservoir Level (FRL) (MSL)

594.36

563.88

579.12

582.00

Spillway Crest Level (MSL)

584.36

551.88

579.12

582.00

Minimum Drawdown Level (MDDL)(MSL)

565.10

557.00

563.88

573.00

River Sluice Sill Level (MSL)

564.00

-

-

-