ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್​ ! ಬಿರುಗಾಳಿ ಸಹಿತ ಮಳೆಯ ವಾರ್ನಿಂಗ್​! ಏನಿದು ಹವಾಮಾನ ಇಲಾಖೆಯ ವರದಿಯಲ್ಲಿ !

Malenadu Today

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬೆಳಗ್ಗೆಯಿಂದಲೂ ಮಳೆಯ ರಭಸ ಜೋರಾಗಿದೆ. ಜಿಲ್ಲೆಯ ಹಲವೆಡೆ ವ್ಯಾಪಕ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಇನ್ನೂ ಹವಾಮಾನ ಇಲಾಖೆ (Meteorological Department)  ವರದಿಯಲ್ಲಿ ಇವತ್ತು ಕರಾವಳಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಶಿವಮೊಗ್ಗ ಸೇರಿದಂತೆ ಕರಾವಳಿಯ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. 

Malenadu Today

ಇನ್ನೂ  ಲಿಂಗನಮಕ್ಕಿಯಲ್ಲಿ  9 ಸೆಂ.ಮೀ ಮಳೆ ದಾಳಲಾಗಿದ್ದು, ಹುಂಚದ ಕಟ್ಟೆ, ಆನವಟ್ಟಿ, ಮಂಡಗದ್ದೆಯಲ್ಲಿ ಐದು ಸೆಂ.ಮೀ ಮಳೆಯಾಗಿದೆ.  ಸೋನಲೆ – 162.5 ಮಿ.ಮೀ,  ತ್ರಿಣಿವೆ – 151 ಮಿ.ಮೀ ,  ಸುಳಗೋಡು – 130 ಮಿ.ಮೀ , ಹಾದಿಗಲ್ಲು – 129 ಮಿ.ಮೀ, ಮೇಲಿನ ಬೆಸಿಗೆ – 119 ಮಿ.ಮೀ, ಬಿದರಗೋಡು – 113 ಮಿ.ಮೀ, ನಗರ – 110.5 ಮಿ.ಮೀ , ಹೊನ್ನೇತಾಳು – 106 ಮಿ.ಮೀ ಮುಂಬಾರು – 105.5 ಮಿ.ಮೀ ಮತ್ತು ಆಗಂಬೆಯಲ್ಲಿ 207 ಮಿಲಿಮೀಟರ್ ಮಳೆಯಾಗಿದೆ.  ಣಿ, 218 ಮಿಮೀ, ಯಡೂರು 157ಮಿ ಮೀ , ಹುಲಿಕಲ್​ 173 ಮಿಮೀ, ಚಕ್ರ 190173 ಮಿಮೀ, ಸಾವಹಕ್ಲು  200 173 ಮಿಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಉಳಿದಂತೆ ಮಳೆಯ ಜೊತೆಗೆ ಬಿರುಗಾಳಿಯು ಬೀಸಲಿದ್ದ ಗಾಳಿಗೆಯ ಗಂಟೆ 40-55 ಕಿಲೋಮೀಟರ್​ನಷ್ಟಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ

 

Malenadu Today

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​ 

 

 

Share This Article