ಇವತ್ತು ಮಳೆ ಇದೆಯಾ? ನಾಡಿನ ಹವಾಮಾನ ವರದಿ!

weather department in Bengaluru has reported that Shivamogga is experiencing a gradual increase in rainfall rain in karnataka,today rain in karnataka,karnataka weather,rain news,rain news karnataka,karnataka news,karnataka rain forecast,weather today,rain news in karnataka,heavy rain in karnataka,rain in bangalore,karnataka rain alert,rain news today,is there holiday tomorrow,

ಇವತ್ತು ಮಳೆ ಇದೆಯಾ? ನಾಡಿನ ಹವಾಮಾನ ವರದಿ!
weather department in Bengaluru has reported that Shivamogga is experiencing a gradual increase in rainfall rain in karnataka,

SHIVAMOGGA | MALENADUTODAY NEWS | Jul 1, 2024  ಮಲೆನಾಡು ಟುಡೆ 

ನೆರೆ ಜಿಲ್ಲೆಗಳಿಗೆ ಹೋಲಿಸಿದರೆ ತುಸು ಕಡಿಮೆಯಾದರೂ ಶಿವಮೊಗ್ಗದಲ್ಲಿ ಮಳೆ ನಿಧಾನವಾಗಿ ರಚ್ಚೆ ಹಿಡಿಯುತ್ತಿದೆ. ಜಿಟಿಜಿಟಿ ಬರುತ್ತಿರುವ ಮಳೆ ಇವತ್ತು ಸಹ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ತನ್ನ ವರದಿಯಲ್ಲಿ ತಿಳಿಸಿದೆ. 

ಇವತ್ತು ಮಳೆಯಾಗುತ್ತಾ?

ದಿನ 1 (30ನೇ ಜೂನ್ 2004): ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿಯ ವೇಗವು (30-40 kmph) ತಲುಪುವ ಸಾಧ್ಯತೆಯಿದೆ ಹಾಗೂ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ  ತಿಳಿಸಿದೆ. 

ನಾಳೆಯ ಹವಾಮಾನ ವರದಿ

ದಿನ 2 (01ನೇ ಜುಲೈ 2024): ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿಯ ವೇಗವು (30-40 kmph) ತಲುಪುವ ಸಾಧ್ಯತೆಯಿದೆ ಹಾಗೂ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ .

weather department in Bengaluru has reported that Shivamogga is experiencing a gradual increase in rainfall. While the intensity is slightly lower compared to neighboring districts, a consistent drizzle is expected to continue throughout the day.