HOSANAGARA | ಸಾಗರ ಹೊಸನಗರ ರೋಡ್‌ಗೆ ಅಡ್ಡಲಾಗಿ ನೆಲಕ್ಕುರುಳಿದ ದೊಡ್ಡ ಮರ | ನಡೆದಿದ್ದೇನು?

large tree that fell across State Highway 766C near Aralikoppa on the Sagar-Hosanagar road. Fortunately, no one was injured. T

HOSANAGARA | ಸಾಗರ ಹೊಸನಗರ ರೋಡ್‌ಗೆ ಅಡ್ಡಲಾಗಿ ನೆಲಕ್ಕುರುಳಿದ ದೊಡ್ಡ ಮರ | ನಡೆದಿದ್ದೇನು?
Sagar-Hosanagar road

SHIVAMOGGA | MALENADUTODAY NEWS | Jul 1, 2024  ಮಲೆನಾಡು ಟುಡೆ   

ಮಲೆನಾಡು ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಅಬ್ಬರದ ವರ್ಷಧಾರೆ ಇಲ್ಲವಾದರೂ ಜಿಟಿಜಿಟಿ ಮಳೆ ಮಲೆನಾಡನ್ನು ಥಂಡಿ ಹಿಡಿಸಿದೆ. ಈ ನಡುವೆ ಮಳೆಯಿಂದಾಗಿ ಮರಗಳು ನೆಲ್ಲಕ್ಕುರಳಿದ ಬಗ್ಗೆಯು ವರದಿಯಾಗಿದೆ. 

ಸಾಗರ ರಸ್ತೆ ಮೇಲೆ ಬಿದ್ದ ಮರ 

ಪೂರಕವಾಗಿ ಸಾಗರ ಹೊಸನಗರ ರಸ್ತೆಯಲ್ಲಿ ನಿನ್ನೆ ಸಂಜೆ ಹೊತ್ತಿಗೆ ರಸ್ತೆ ಮೇಲೆ ದೊಡ್ಡ ಮರವೊಂದು ಉರುಳಿ ಬಿದ್ದಿತ್ತು. ಅದೃಷ್ಟಕ್ಕೆ ಈ ವೇಳೆ ಯಾರಿಗೂ ಅಪಾಯವಾಗಲಿಲ್ಲ ಹೊಸನಗರದ ಸಾಗರ ರಸ್ತೆಯ ಅರಳಿಕೊಪ್ಪ ಬಳಿ ಘಟನೆ ನಡೆದಿತ್ತು.  ರಾಜ್ಯ ಹೆದ್ದಾರಿ 766 ಸಿ ಮೇಲೆ ದೊಡ್ಡ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಬಿಟ್ಟಿತ್ತು. 

ರಾಜ್ಯ ಹೆದ್ದಾರಿ 766 ಸಿ 

ಮರ ಬಿದ್ದಿದ್ದರಿಂದ ರಸ್ತೆ ಸಂಚಾರ ಬಂದ್‌ ಆಗುವ ಸಾಧ್ಯತೆ ಇತ್ತು. ಆದರೆ ತಕ್ಷಣವೇ ಸ್ಪಂದಿಸಿದ ತಾಲೂಕ ಆಡಳಿತ ರಕ್ಷಣಾ ಇಲಾಖೆ ಮೆಸ್ಕಾಂ ಅರಣ್ಯ ಇಲಾಖೆ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಅಲ್ಲಿನ ಗ್ರಾಮಸ್ಥರ ಸಹಾಯ ಪಡೆದು ಮರವನ್ನ ಕಡಿದು ರಸ್ತೆ ಪಕ್ಕಕ್ಕೆ ಸಾಗಿಸಿದ್ದಾರೆ. ಆ ಬಳಿಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.  

Heavy rainfall in the Malenadu region of Shivamogga has caused trees to fall, including one large tree that fell across State Highway 766C near Aralikoppa on the Sagar-Hosanagar road. Fortunately, no one was injured. T