ಭದ್ರಾ ಜಲಾಶಯದಿಂದ 120 ದಿನಗಳ ಕಾಲ ನಿರಂತರ ನೀರು! ರೈತರಿಗೆ ಗುಡ್​ನ್ಯೂಸ್​ ! ಓದಿ

malnad rain and dam levels Bhadra Dam

Bhadra Dam Water Release Schedule  : ಶಿವಮೊಗ್ಗ :  ಭದ್ರಾ ಜಲಾಶಯದ ಮೇಲೆ ಅವಲಂಭಿತರಾಗಿರುವ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇಲ್ಲೊಂದು ಗುಡ್ ನ್ಯೂಸ್​ ಸಿಕ್ಕಿದೆ. ಭದ್ರಾ ಡ್ಯಾಂನಿಂದ ನಾಳೆಯಿಂದಲೇ ಬರೋಬ್ಬರಿ 120 ದಿನಗಳ ವರೆಗೂ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಇವತ್ತು ನಡೆದ ಕಾಡಾ ಮೀಟಿಂಗ್​ನಲ್ಲಿ ಜನವರಿ 03ರಿಂದ ಎಡದಂಡೆ ನಾಲೆಗೆ ಹಾಗೂ ಜನವರಿ 08ರಿಂದ ಬಲದಂಡೆ ನಾಲೆಗೆ ನಿರಂತರವಾಗಿ 120ದಿನಗಳ ಕಾಲ ನೀರನ್ನು ಹರಿಸಲು ತೀರ್ಮಾನಿಸಲಅಗಿದೆ. ಭದ್ರಾ ಜಲಾಶಯದ 88ನೇ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು … Read more

Bhadra dam : ಜುಲೈ 22 ರಿಂದ ಭದ್ರಾ ಬಲದಂಡೆ ನಾಲೆಗೆ ನೀರು: ಸಚಿವ ಮಧು ಬಂಗಾರಪ್ಪ

Bhadra dam

Bhadra dam : ಜುಲೈ 22 ರಿಂದ ಭದ್ರಾ ಬಲದಂಡೆ ನಾಲೆಗೆ ನೀರು: ಸಚಿವ ಮಧು ಬಂಗಾರಪ್ಪ ಶಿವಮೊಗ್ಗ : ಮುಂಗಾರು ಬೆಳೆಗಳಿಗಾಗಿ ಭದ್ರಾ ಬಲದಂಡೆ ನಾಲೆಗೆ ಜುಲೈ 22 ರಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಎಡದಂಡೆ ನಾಲೆಗೆ ನೀರು ಹರಿಸುವ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು. ಸೋಮವಾರ ಮಲವಗೊಪ್ಪದ … Read more

Increased Inflow : ಭದ್ರಾ ಜಲಾಶಯಕ್ಕೆ ಒಳಹರಿವು ಏರಿಕೆ: ಎಷ್ಟಿದೆ ಇವತ್ತು ಜಲಾಶಯದ ಒಳಹರಿವು

Dam Water Level july 28

Increased Inflow : ಭದ್ರಾ ಜಲಾಶಯಕ್ಕೆ ಒಳಹರಿವು ಏರಿಕೆ: ಎಷ್ಟಿದೆ ಇವತ್ತು ಜಲಾಶಯದ ಒಳಹರಿವು ಶಿವಮೊಗ್ಗ, : ಭದ್ರಾ ಜಲಾಶಯದ ಕೊಳ್ಳದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಜಲಾಶಯಕ್ಕೆ ನಿನ್ನೆಗಿಂತ (ಜುಲೈ 17) ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ.ಇಂದು  ಭದ್ರಾ ಜಲಾಶಯಕ್ಕೆ ಒಳಹರಿವು 16,017 ಕ್ಯೂಸೆಕ್ಸ್‌ನಷ್ಟಿದ್ದು, ಜಲಾಶಯದಿಂದ ಒಟ್ಟು 3,679 ಕ್ಯೂಸೆಕ್ಸ್‌ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ. ಪ್ರಸ್ತುತ, ಜಲಾಶಯದ ನೀರಿನ ಮಟ್ಟ 178 ಅಡಿ 3 ಇಂಚುಗಳಿಗೆ ತಲುಪಿದೆ. ಇದು ಒಟ್ಟು 62.116 ಟಿಎಂಸಿ (ಸಾವಿರ ಮಿಲಿಯನ್ ಕ್ಯೂಬಿಕ್ … Read more

Bhadra Dam Water Releases/ ದೊಡ್ಡ ಸುದ್ದಿ, ಭದ್ರಾ ಡ್ಯಾಮ್​ ಗೇಟ್ ಓಪನ್​/ ನದಿಗೆ ನೀರು ರಿಲೀಸ್​

Dam Water Level july 28

Bhadra Dam Water Releases Water as Inflow Rise 11 ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ  Malnad news today ಶಿವಮೊಗ್ಗ, ಜುಲೈ 11: ಮಲೆನಾಡಿನಲ್ಲಿ ಇವತ್ತು ಮತ್ತೆ ಮಳೆಯಾಗುತ್ತಿದೆ. ಈ ನಡುವೆ  ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಡಲಾಗಿದೆ.  ಜಲಾಶಯದ ಒಳಹರಿವು ಕಡಿಮೆಯಿದೆ. 12 ಸಾವಿರ ಕ್ಯೂಸೆಕ್ಸ್ ನೀರು ಡ್ಯಾಮ್​ಗೆ ಹರಿದು ಬರುತ್ತಿದ್ದು, ಈ ಪೈಕಿ ಇತ್ತೀಚಿನ ಮಾಹಿತಿ ಪ್ರಕಾರ, 2000-5000 ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದೆ. ಡ್ಯಾಮ್ ಭರ್ತಿಯಾಗುವ ಸೂಚನೆ ಹಿನ್ನೆಲೆಯಲ್ಲಿ … Read more

bhadra dam ಜುಲೈ 04 :  ಭದ್ರಾ ಜಲಾಶಯದ ನದಿ ಪಾತ್ರದ ಜನರಿಗೆ ಎಚ್ಚರಿಕೆ : ರೈತರ ಗೊಂದಲಕ್ಕೆ ಸ್ಪಷ್ಟನೆ : ಏನಿದು ಸುದ್ದಿ 

ಭದ್ರ ಜಲಾಶಯ

bhadra dam : ಶಿವಮೊಗ್ಗ :  ಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದ ಒಳಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟಿನಲ್ಲಿರುವ ಹೆಚ್ಚುವರಿ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಹಾಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್. ರವಿಚಂದ್ರ ತಿಳಿಸಿದ್ದಾರೆ. ಪ್ರಸ್ತುತ ಭದ್ರಾ ಜಲಾಶಯಕ್ಕೆ ಪ್ರತಿದಿನ 20,000-25,000 ಕ್ಯೂಸೆಕ್‌ಗಳಷ್ಟು ನೀರು ಹರಿದುಬರುತ್ತಿದೆ. ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ. ಈ ಹಿನ್ನಲೆ  ಅಣೆಕಟ್ಟಿನ ಸುರಕ್ಷತೆಗಾಗಿ ಸ್ಪಿಲ್‌ವೇ ಗೇಟ್‌ಗಳ ಮೂಲಕ … Read more

bhadra dam ಜೂನ್​ 28 : ಭದ್ರಾ ಡ್ಯಾಂ ನಿಂದ ನದಿಗೆ ನೀರು | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು

Lightning Strike Trading advertisement Current shock : Rippon pete Dasara Sports cyber crimeThreat case

bhadra dam : ಭದ್ರಾ ಡ್ಯಾಂ ನಿಂದ ನದಿಗೆ ನೀರು | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು bhadra dam : ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ನದಿಗೆ ಬಿಡುವ ಸಾದ್ಯತೆ ಇದ್ದು, ನದಿ ಪಾತ್ರದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ, ಹಾಗೂ ಅಧೀಕ್ಷಕರು ತಿಳಿಸಿದ್ದಾರೆ. ಭದ್ರಾ ಜಲಾಶಯ ಪ್ರದೇಶದಲ್ಲಿ ಮುಂಗಾರು  ಮಳೆ  ಹೆಚ್ಚಾಗಿರುವ ಕಾರಣ ನೀರಿನ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ನೀರಿನ ಒಳಹರಿವು ಪ್ರಮಾಣ  20 … Read more