Karnataka Congress july 08 / ಶಿವಮೊಗ್ಗ, ಭದ್ರಾವತಿ ಶಾಸಕರ ಜೊತೆ ರಣದೀಪ್ ಸಿಂಗ್ ಸುರ್ಜೇವಾಲಾ ಮೀಟಿಂಗ್/ ಯಾವಾಗ ಗೊತ್ತಾ
Karnataka Congress, ಸುರ್ಜೇವಾಲಾ ಮುಂದೆ ಶಾಸಕರ ಅಹವಾಲು ಸಭೆ! ರಾಜ್ಯ ಸರ್ಕಾರದದಲ್ಲಿ ಸಚಿವರುಗಳ ಬಗ್ಗೆ ಬೇಸರ ವ್ಯಕ್ತವಾದ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾರವರನ್ನ ರಾಜ್ಯಕ್ಕೆ ಕಳುಹಿಸಿದ ಹೈಕಮಾಂಡ್, ಶಾಸಕರಿಗೆ ಪ್ರತ್ಯೇಕವಾಗಿ 20 ನಿಮಿಷದ ಅವಕಾಶ ನೀಡಿ ಅವರುಗಳ ಅಹವಾಲು ಕೇಳಲು ತಿಳಿಸಿತ್ತು. ಅದರಂತೆ ರಾಜ್ಯಕ್ಕೆ ಆಗಮಿಸಿರುವ ಸುರ್ಜೆವಾಲಾ ಪ್ರತಿಯೊಬ್ಬ ಶಾಸಕರ ಬಳಿಯಲ್ಲಿಯು ಅವರ ಸಮಸ್ಯೆಗಳು , ಅಹವಾಲುಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಕಲೆಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ … Read more