ಸಾಗರ ತಾಲ್ಲೂಕುನಲ್ಲಿ ದಿನವಿಡಿ ಪವರ್‌ ಕಟ್‌ | ಯಾವೆಲ್ಲಾ ಪ್ರದೇಶಗಳಲ್ಲಿ ಎನ್ನುವ ಮಾಹಿತಿ ಇಲ್ಲಿದೆ

power cut in the Sagar taluk of Shivamogga district, Karnataka, on Wednesday, June 19, 2024

ಸಾಗರ ತಾಲ್ಲೂಕುನಲ್ಲಿ ದಿನವಿಡಿ ಪವರ್‌ ಕಟ್‌ | ಯಾವೆಲ್ಲಾ ಪ್ರದೇಶಗಳಲ್ಲಿ ಎನ್ನುವ ಮಾಹಿತಿ ಇಲ್ಲಿದೆ
power cut in the Sagar taluk , Shivamogga district, Karnataka,

SHIVAMOGGA | MALENADUTODAY NEWS | Jun 18, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮೆಸ್ಕಾಂ ವಿಭಾಗ ದಿನಾಂಕ  19.06.2024 ರ ಬುಧವಾರದಂದು ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಆಯ್ದ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅದರ ವಿವರ ಹೀಗಿದೆ. 

ತುರ್ತಾಗಿ ಎ.ಬಿ ಕೇಬಲ್‌ ಬದಲಾವಣೆ ಕಾರ್ಯ ನಿಮಿತ್ತ ಸಾಗರ ನಗರ ಉಪವಿಭಾಗ ವ್ಯಾಪ್ತಿಯಲ್ಲಿರುವ ಎಫ್-1 ಸಾಗರ ಟೌನ್ ಮತ್ತು ಎಫ್-17 ಎಸ್.ಎನ್ ನಗರ ಮಾರ್ಗದಲ್ಲಿ ಬೆಳಗ್ಗೆ 10:00 ರಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುವುದು

ವಿನೋಬನಗರ, ಕುಗ್ವೆ, ಲೋಹಿಯನಗರ, ಪ್ರಗತಿನಗರ, ವರದಹಳ್ಳಿ ರಸ್ತೆ, ಎಲ್.ಬಿ ನಗರ, ಜನ್ನತ್‌ಗಲ್ಲಿ, ಬಿ.ಹೆಚ್ ರಸ್ತೆ, ಕೃಷ್ಣ ಗ್ಯಾರೇಜ್ ರಸ್ತೆ, 'ಫಿಶ್ ಮಾರ್ಕೆಟ್, ನೆಹರು ನಗರ, ಅಶೋಕ ರಸ್ತೆ, ಜಿ.ಪಿ ರಸ್ತೆ, ಅರಳಿಕೊಪ್ಪ, ಎಸ್.ಎನ್ ‌ ನಗರ, ಆವಿನಹಳ್ಳಿ ರಸ್ತೆ, ಗಾಂಧೀನಗರ, ವಿಜಯನಗರ ಮತ್ತು ರಾಮನಗರ  

 power cut in the Sagar taluk of Shivamogga district, Karnataka, on Wednesday, June 19, 2024. Vinobanagar, Kugwe, Lohianagar, Pragatinagar, Varadahalli Road, LB Nagar, Jannat Galli, BH Road, Krishna Garage Road, Fish Market, Nehru Nagar, Ashok Road, GP Road, Aralikoppa, SN Nagar, Avinahalli Road, Gandhinagar, Vijayanagar, and Ramanagar.