ಶಿವಮೊಗ್ಗ | ತುಂಗಾನಗರ, ಶರಾವತಿ ನಗರ, ಅನುಪಿನ ಕಟ್ಟೆ ಸುತ್ತಮುತ್ತ ಪವರ್‌ ಕಟ್‌

Mescom Shivamogga has announced a power outage in several parts of Shivamogga

ಶಿವಮೊಗ್ಗ | ತುಂಗಾನಗರ, ಶರಾವತಿ ನಗರ, ಅನುಪಿನ ಕಟ್ಟೆ ಸುತ್ತಮುತ್ತ ಪವರ್‌ ಕಟ್‌
Mescom Shivamogga,power outage ,Shivamogga

SHIVAMOGGA | MALENADUTODAY NEWS | Jun 11, 2024 ಮಲೆನಾಡು ಟುಡೆ 

ಶಿವಮೊಗ್ಗದ ಹಲವೆಡೆ ನಾಳೆ ಅಂದರೆ ಜೂನ್‌ 12  ಪವರ್‌ ಕಟ್‌ ಇರಲಿದೆ ಅಂತಾ ಮೆಸ್ಕಾಂ ಶಿವಮೊಗ್ಗ ಹೇಳಿದೆ.  ಶಿವಮೊಗ್ಗ ನ.ಉ.ವಿ-2ರ ಮಂಡ್ಲಿ ವಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಜೂನ್ 12 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ  ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ

ಎಲ್ಲೆಲ್ಲಿ?

ಇಲಿಯಾಜ್‍ನಗರ 5 ರಿಂದ 14ನೇ ಕ್ರಾಸ್, 100 ಅಡಿರಸ್ತೆ, ಕಾಮತ್ ಲೇಔಟ್, ಮೇಲಿನ ತುಂಗಾನಗರ, ಫಾರೂಕ್ಯ ಶಾದಿಮಹಲ್, ಇಲಿಯಾಜ್‍ನಗರ ಲಾರಿ ಗ್ಯಾರೇಜ್, ಚಾನಲ್ ಏರಿಯಾ ಸುತ್ತಮುತ್ತಲಿನ ಪ್ರದೇಶ, ಸಾಗರ ನರ್ಸರಿ, ಎಫ್-06 ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಎಫ್-17 ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾಪ್ಪನ ಕ್ಯಾಂಪ್, ಹನುಮಂತಾಪುರ, ಶರಾವತಿನಗರ, ಶಾರದ ಕಾಲೋನಿ  ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್‍ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ  ಪ್ರಕಟಣೆಯಲ್ಲಿ ತಿಳಿಸಿದೆ. 

Mescom Shivamogga has announced a power outage in several parts of Shivamogga on June 12th, 2024, Iliyaznagar, 100 feet road, Kamat Layout, Upper Tunganagar, Farooq Shadi Mahal, Iliyaznagar lorry garage, Channel area, Sagar Nursery, F-06 Kallur Mandal rural area, F-17 Aihole, Agasavalli, Kallur, Govindapura, Anupinakatta, Puradalu, Raminakoppa, Mylappan Camp, Hanumanthapura, Sharavathinagar, Sharada Colony