ನಾಳೆ ಬೆಳಗ್ಗೆಯಿಂದ ಸಂಜೆವರೆಗೂ ಶಿವಮೊಗ್ಗದ ಬಹುತೇಕ ಪ್ರದೇಶಗಳಲ್ಲಿ ಪವರ್‌ ಕಟ್

MESCOM department has announced a power outage on May 30th from 12 PM to 4 PM due to urgent maintenance work at the Alkola Distribution Center. The power cut will affect several areas including Bhovi Colony, Aladavar Hosur, Shakthidhama, KIADB, KSSIDC, and surrounding areas. 

ನಾಳೆ ಬೆಳಗ್ಗೆಯಿಂದ ಸಂಜೆವರೆಗೂ ಶಿವಮೊಗ್ಗದ ಬಹುತೇಕ ಪ್ರದೇಶಗಳಲ್ಲಿ ಪವರ್‌ ಕಟ್
Bhovi Colony, Aladavar Hosur, Shakthidhama, KIADB, KSSIDC

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಶಿವಮೊಗ್ಗ ಮೆಸ್ಕಾಂ ವಿಭಾಗ ನಾಳೆ ಅಂದರೆ ಮೇ 30 ರಂದು ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯನ್ನು ನೀಡಿದೆ.   ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 30 ರಂದು ಮಧ್ಯಾಹ್ನ 12-00 ರಿಂದ ಸಂಜೆ 04.00ರವರೆಗೆ ಪವರ ಕಟ್‌ ಇರಲಿದೆ ಎಂದು ತಿಳಿಸಿದೆ. 

ಎಲ್ಲೆಲ್ಲಿ ಪವರ್‌ ಕಟ್‌

ಭೋವಿ ಕಾಲೋನಿ, ಆಲದೇವರಹೊಸೂರು, ಶಕ್ತಿಧಾಮ, ಕೆ.ಐ.ಎ.ಡಿ.ಬಿ., ಕೆ.ಎಸ್.ಎಸ್.ಐ.ಡಿ.ಸಿ., ಇಂಡಸ್ಟ್ರೀಯಲ್ ಏರಿಯಾ, ದೇವಕಾತಿಕೊಪ್ಪ, ಶ್ರೀರಾಮಪುರ, ಸಿದ್ಲಿಪುರ ನೀರಾವರಿ ಪಂಪ್‍ಸೆಟ್, ಮುದ್ದಿನಕೊಪ್ಪ, ತ್ಯಾವರೆಕೊಪ್ಪ, ಸಿಂಹಧಾಮ, ಗುಡ್ಡದಾರಿ ಕೊಪ್ಪ, ಗಾಲ್ಫ್ ಸ್ಟೇಡಿಯಂ, ಭೂಮಿಕಾ ಇಂಡಸ್ಟಿ, ಪೆಸೆಟ್ ಕಾಲೇಜ್, ಕೋಟೆಗಂಗೂರು, ಎಸ್.ವಿ.ಬಡಾವಣೆ ಎ ಯಿಂದ ಎಫ್ ಬ್ಲಾಕ್, ಮಹಿಳಾ ಪಾಲಿಟೆಕ್ನಿಕ್ ಕಾಲೇಜ್, ಅಮೃತ ಲೇಔಟ್, ಗಾಡಿಕೊಪ್ಪ, ಸಾಗರ ರಸ್ತೆ, ಪೊಲೀಸ್ ಲೇಔಟ್, ಹರ್ಷಫರ್ನ್ ಸುತ್ತಮುತ್ತ, ಡಾ|| ಶಶಿಭೂಷಣ್ ಲೇಔಟ್, ಡೆಂಟಲ್ ಕಾಲೇಜು, ಗೋಲ್ಡನ್ ಸಿಟಿ ಲೇಔಟ್, ಮ್ಯಾಕ್ಸ್ ವರ್ಥ್ ಲೇಔಟ್, ಎ.ಬಿ.ವಿ.ಪಿ. ಬಡಾವಣೆ, ಗಾಯತ್ರಿದೇವಿ ಲೇಔಟ್, ಮಲ್ಲಿಗೇನಹಳ್ಳಿ ಹಾಗೂ   ಸುತ್ತಮುತ್ತಲಿನ  ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

The Shivamogga MESCOM department has announced a power outage on May 30th from 12 PM to 4 PM due to urgent maintenance work at the Alkola Distribution Center. The power cut will affect several areas including Bhovi Colony, Aladavar Hosur, Shakthidhama, KIADB, KSSIDC, and surrounding areas.