ಲೋಕಸಭಾ ಚುನಾವಣೆ | ಯಾರು ಶಿವಮೊಗ್ಗ ಸರದಾರ? | ನಿಮ್ಮ ಕಾಮೆಂಟ್ಸ್‌ ಏನು? ತಿಳಿಸಿ | TODAY OPINION

Lok Sabha Election | Who is Shimoga Sardar? | What are your comments? Tell | TODAY'S OPINION | lok sabha election 2024 date, lok sabha election 2024, mp election date, shivamogga lok sabha election, shivamogga lok sabha, shimoga lok sabha election results 2019, shimoga lok sabha constituency, shimoga lok sabha, shivamogga election results 2018, haveri lok sabha constituency, shivamogga mp election results 2019, shimoga lok sabha election results 2024,

ಲೋಕಸಭಾ ಚುನಾವಣೆ | ಯಾರು ಶಿವಮೊಗ್ಗ ಸರದಾರ? | ನಿಮ್ಮ ಕಾಮೆಂಟ್ಸ್‌ ಏನು? ತಿಳಿಸಿ  | TODAY OPINION
Lok Sabha Election | Who is Shimoga Sardar? | What are your comments? Tell | TODAY'S OPINION

 

SHIVAMOGGA | MALENADUTODAY NEWS | Apr 27, 2024      

 

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಇನ್ನೇನು ಕೆಲವೇ ದಿನಗಳಷ್ಟೆ ಬಾಕಿಯಿದೆ..ಪೂರಕವಾಗಿ ಮತದಾರನ ಮನಸ್ಸಲ್ಲಿ ವೋಟು ಗಟ್ಟಿಗೊಳ್ತಿದೆ. ಹಾಗಾದರೆ ಮೂಡ್‌ ಡಿಸೈಡ್‌ ಆಯ್ತಾ? ಅದನ್ನ ನೀವೇ ಹೇಳಬೇಕಿದೆ.. 

 

ಮಲೆನಾಡು ಟುಡೆ ಶಿವಮೊಗ್ಗ ಲೋಕಸಭಾ ಚುನಾವಣೆಯ ಬಗ್ಗೆ ನಿಮ್ಮನ್ನ ಡಿಜಿಟಲ್‌ ಮೀಡಿಯಾದ ಮೂಲಕ ಮಾತನಾಡಿಸ್ತಿದೆ. ಮಲೆನಾಡು ಶಿವಮೊಗ್ಗ ಕ್ಷೇತ್ರದಲ್ಲಿ ಈ ಸಲ ಏನಾಗುತ್ತೆ? ಗೆಲ್ಲೋದು ಯಾರು? ಯಾಕೆ ಮತ್ತು ಹೇಗೆ ? ಎಂಬುದಕ್ಕೆ ವೋಟಿನ ಸಾಹುಕಾರನಾದ ಪ್ರತಿ ಮತದಾರನ ಬಳಿ ಉತ್ತರವಿರುತ್ತೆ. ಅವನದ್ದೇ ಕಾರಣ ಮತ್ತು ಸಮರ್ಥನೆಯೊಂದಿಗೆ ಆತ ತನ್ನ ಹಕ್ಕು ಚಲಾಯಿಸುತ್ತಾನೆ.. 

 

ಹಾಗಾದರೆ, ಈ ಸಲ ವೋಟು ಚಲಾವಣೆ ಮೇಲೆ ಬೀರುವ ಕಾರಣಗಳು ಯಾವುದು? ಯಾವ ವಿಚಾರ ಯಾರಿಗೆ ಮತಹಾಕಿಸುತ್ತೆ.. ಮಾತಿಗೆ ಸಿಗುವ ಎಲೆಕ್ಷನ್‌ ವಾದ ಏನು? ಹೇಳಬಹುದೇ? ಇಲ್ಲಿ ಕೆಳಕ್ಕೆ ಕಾಮೆಂಟ್ಸ್‌ ಸೆಕ್ಷನ್‌ನಲ್ಲಿ ನಿಮ್ಮ ಅಭಿಪ್ರಾಯವನ್ನು ಬರೆಯಿರಿ.. ಇಂತವರಿಗೆ ಮತವನ್ನ ಹಾಕಿ ಎನ್ನುವ ಬೇಡಿಕೆಯ ಉತ್ತರವನ್ನು ತೆಗೆದುಹಾಕಲಾಗುತ್ತದೆ. ಚರ್ಚೆಗಷ್ಟೆ ಈ ವೇದಿಕೆ ಒದಗಿಸಲಾಗಿದೆ. 

ಚುನಾವಣೆಯ ಡಿಸೈಡಿಂಗ್‌ ಫ್ಯಾಕ್ಟರ್‌ ಯಾವುದು? ಯಾವ ಕಾರಣಕ್ಕೆ ಯಾರಿಗೆ ಪ್ಲಸ್‌ ಅಥವಾ ಮೈನಸ್‌ ಇದೆ? ಶಿವಮೊಗ್ಗದಲ್ಲಿ ಜನರ ಮೂಡ್‌ ಹೇಗಿದೆ? ಎಂಬಿತ್ಯಾದಿ ವಿಷಯಗಳನ್ನ ಇಲ್ಲಿ ಕಾಮೆಂಟ್‌ ಮಾಡಬಹುದು. 

ಉತ್ತರಿಸುವುದು ಹೇಗೆ?

ಈ ಸುದ್ದಿಯನ್ನು ಸ್ಕ್ರೋಲ್‌ ಮಾಡಿದರೆ, ಕೆಳಗೆಡೆ ಕೊನೆಯಲ್ಲಿ  ಕಾಮೆಂಟ್ಸ್‌ ಸೆಕ್ಷನ್‌ ಸಿಗುತ್ತದೆ. ಅಲ್ಲಿ ನಿಮ್ಮ ಹೆಸರು , ಜೀಮೇಲ್‌ ಐಡಿ  ಬರೆದು ನಿಮ್ಮ ಉತ್ತರವನ್ನು ಪೋಸ್ಟ್‌ ಮಾಡಿ... ಮಾಡ್ತೀರಲ್ವಾ



Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

Today whatsapp channel | ಮಲೆನಾಡು Today.com 

lok sabha election 2024 date, lok sabha election 2024, mp election date, shivamogga lok sabha election, shivamogga lok sabha, shimoga lok sabha election results 2019, shimoga lok sabha constituency, shimoga lok sabha, shivamogga election results 2018, haveri lok sabha constituency, shivamogga mp election results 2019, shimoga lok sabha election results 2024,