today adike rate | ರಾಶಿ, ಬೆಟ್ಟೆ, ಸರಕು | ಎಷ್ಟಾಗಿದೆ ಅಡಿಕೆ ರೇಟು? ಐದು ಜಿಲ್ಲೆಗಳ ಮಾರುಕಟ್ಟೆಯ ವಿವರ

today adike rate | Rasi, Bet, Commodity | What is the rate of arecanut? Market details of five districts today adike rate in channagiri

today adike rate  | ರಾಶಿ, ಬೆಟ್ಟೆ, ಸರಕು | ಎಷ್ಟಾಗಿದೆ ಅಡಿಕೆ ರೇಟು?  ಐದು ಜಿಲ್ಲೆಗಳ ಮಾರುಕಟ್ಟೆಯ ವಿವರ
today adike rate in channagiri

Shivamogga ivattina adike rate today | Arecanut Rate today |Shimoga | Sagara |  Arecanut/ Betelnut/ Supari | Date May 3, 2024|Shivamogga 

ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  

ಶಿವಮೊಗ್ಗ ಮಾರುಕಟ್ಟೆಯಲ್ಲಿ  ಇವತ್ತು ಬೆಟ್ಟೆ 56 ಸಾವಿರವಿರುದ್ದ ಸರಕು 83 ಸಾವಿರ ರೂಪಾಯಿ ಇದೆ. ಇನ್ನೂ ರಾಶಿ ಐವತ್ತೆರಡು ಸಾವಿರ ರೂಪಾಯಿ ಇದೆ. 



ಶಿವಮೊಗ್ಗ ಮಾರುಕಟ್ಟೆ

ಅಡಿಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ಬೆಟ್ಟೆ

ಶಿವಮೊಗ್ಗ

42159

52209

ಸರಕು

ಶಿವಮೊಗ್ಗ

43300

85896

ಗೊರಬಲು

ಶಿವಮೊಗ್ಗ

17669

38692

ರಾಶಿ

ಶಿವಮೊಗ್ಗ

31509

52209

ಸಿಪ್ಪೆಗೋಟು

ಸಾಗರ

16119

19919

ಬಿಳೆ ಗೋಟು

ಸಾಗರ

10199

29699

ಕೆಂಪುಗೋಟು

ಸಾಗರ

20569

35629

ಕೋಕ

ಸಾಗರ

10786

31699

ರಾಶಿ

ಸಾಗರ

32709

51749

ಚಾಲಿ

ಸಾಗರ

26269

34725



ಚಿತ್ರದುರ್ಗ ಮಾರುಕಟ್ಟೆ

ಅಡಿಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ಅಪಿ

ಚಿತ್ರದುರ್ಗ

51600

52000

ಕೆಂಪುಗೋಟು

ಚಿತ್ರದುರ್ಗ

29600

30000

ಬೆಟ್ಟೆ

ಚಿತ್ರದುರ್ಗ

36100

36500

ರಾಶಿ

ಚಿತ್ರದುರ್ಗ

51100

51500

ಕೋಕ

ಬಂಟ್ವಾಳ

18000

28500

ನ್ಯೂ ವೆರೈಟಿ

ಬಂಟ್ವಾಳ

28500

36500

ವೋಲ್ಡ್ ವೆರೈಟಿ

ಬಂಟ್ವಾಳ

36500

45000



ಶಿರಸಿ ಮಾರುಕಟ್ಟೆ

 

ಅಡಿಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ಕೋಕ

ಕುಮುಟ

11060

25189

ಚಿಪ್ಪು

ಕುಮುಟ

22111

29169

ಹೊಸ ಚಾಲಿ

ಕುಮುಟ

31109

35409

ಹಳೆ ಚಾಲಿ

ಕುಮುಟ

35669

39299

ಬಿಳೆ ಗೋಟು

ಸಿದ್ಧಾಪುರ

27219

29549

ಕೆಂಪುಗೋಟು

ಸಿದ್ಧಾಪುರ

26619

29100

ಕೋಕ

ಸಿದ್ಧಾಪುರ

24599

29899

ತಟ್ಟಿಬೆಟ್ಟೆ

ಸಿದ್ಧಾಪುರ

37300

44109

ರಾಶಿ

ಸಿದ್ಧಾಪುರ

43099

48100

ಚಾಲಿ

ಸಿದ್ಧಾಪುರ

33899

36199

ಹಳೆ ಚಾಲಿ

ಸಿದ್ಧಾಪುರ

34899

35899

ಬಿಳೆ ಗೋಟು

ಸಿರಸಿ

24009

31099

ಕೆಂಪುಗೋಟು

ಸಿರಸಿ

27099

29699

ಬೆಟ್ಟೆ

ಸಿರಸಿ

35021

43299

ರಾಶಿ

ಸಿರಸಿ

44099

49289

ಚಾಲಿ

ಸಿರಸಿ

32001

37098

ಬಿಳೆ ಗೋಟು

ಯಲ್ಲಾಪೂರ

22899

30900

ಅಪಿ

ಯಲ್ಲಾಪೂರ

58379

60899

ಕೆಂಪುಗೋಟು

ಯಲ್ಲಾಪೂರ

24600

34899

ಕೋಕ

ಯಲ್ಲಾಪೂರ

12099

28299

ತಟ್ಟಿಬೆಟ್ಟೆ

ಯಲ್ಲಾಪೂರ

35799

42399

ರಾಶಿ

ಯಲ್ಲಾಪೂರ

42919

52911

ಹೊಸ ಚಾಲಿ

ಯಲ್ಲಾಪೂರ

31230

36903

ಹಳೆ ಚಾಲಿ

ಯಲ್ಲಾಪೂರ

38499

38499