ತಮ್ಮವರನ್ನ ಗೆಲ್ಲಿಸ್ತಿದ್ದಾರೆ ಬಿಎಸ್‌ವೈ | ಮತ್ತೆ ಯಡಿಯೂರಪ್ಪ ಮೇಲುಗೈ
Despite the decrease in NDA seats at the center, BS Yediyurappa has managed to maintain BJP's lead in the state.
SHIVAMOGGA | MALENADUTODAY NEWS | Jun 4, 2024 ಮಲೆನಾಡು ಟುಡೆ
ಕೇಂದ್ರದಲ್ಲಿ ಎನ್‌ಡಿಎ ಸೀಟುಗಳ ಪ್ರಮಾಣ ಕಡಿಮೆಯಾದರೂ ಸಹ ರಾಜ್ಯದ ವಿಚಾರದಲ್ಲಿ ಬಿಎಸ್ ಯಡಿಯೂರಪ್ಪ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಪ್ರಭಾವ ಬೀರಿ ಟಿಕೆಟ್ ಕೊಡಿಸಿದರು ಎನ್ನಲಾದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನತ್ತ ಮುಖಮಾಡಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಸದ್ಯ 16 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಒಂಬತ್ತು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಇನ್ನೂ ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ, ಶಿವಮೊಗ್ಗದಲ್ಲಿ ಬಿವೈ ರಾಘವೇಂದ್ರ, ಚಿತ್ರದುರ್ಗ ಗೋವಿಂದ ಕಾರಜೋಳ, ತುಮಕೂರು ವಿ ಸೋಮಣ್ಣ, ಚಿಕ್ಕಬಳ್ಳಾಪುರ ಡಾ. ಸುಧಾಕರ್, ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ಮುನ್ನಡೆ ಸಾಧಿಸಿದ್ದಾರೆ.
In the Lok Sabha elections, BJP is leading in 16 constituencies, while Congress is leading in 9 and JDS in 3. Despite the decrease in NDA seats at the center, BS Yediyurappa has managed to maintain BJP's lead in the state. BJP candidates are leading in constituencies where Yediyurappa is said to have influenced ticket distribution. Notable BJP leaders like Basavaraj Bommai, BY Raghavendra, Govinda Karajola, V Somanna, Dr. Sudhakar, and Shobha Karandlaje are leading in their respective constituencies.