Royal Orchid Central in Shivamogga | ಟ್ಯಾಲೆಂಟ್‌ ಫೆಸ್ಟಿವಲ್‌ | ಯಾರಿಗೆಲ್ಲಾ ಇದೆ ಅವಕಾಶ | ಇಲ್ಲಿದೆ ವಿವರ

Royal Orchid Central in Shivamogga is organizing a Talent Festival on June 9th and 23rd

Royal Orchid Central in Shivamogga | ಟ್ಯಾಲೆಂಟ್‌ ಫೆಸ್ಟಿವಲ್‌ | ಯಾರಿಗೆಲ್ಲಾ ಇದೆ ಅವಕಾಶ | ಇಲ್ಲಿದೆ ವಿವರ
Royal Orchid Central in Shivamogga

SHIVAMOGGA | MALENADUTODAY NEWS | Jun 7, 2024  ಮಲೆನಾಡು ಟುಡೆʼ 

ಶಿವಮೊಗ್ಗದ ರಾಯಲ್ ಆರ್ಕೆಡ್ ಸೆಂಟ್ರಲ್ ವತಿಯಿಂದ ಜೂ.9 ಮತ್ತು ಜೂ.23ರಂದು ಟ್ಯಾಲೆಂಟ್ ಫೆಸ್ಟಿವಲ್ ಎಂಬ ವಿನೂತನ ಕಾರ್ಯ ಕ್ರಮ ಆಯೋಜಿಸಲಾಗಿದೆ 

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ  ಜನರಲ್ ಮ್ಯಾನೇಜರ್‌ ಉಮೇಶ್‌ ಮಾಹಿತಿ ನೀಡಿದ್ದು ಟ್ಯಾಲೆಂಟ್ ಫೆಸ್ಟಿವಲ್‌ನಲ್ಲಿ ವಯಸ್ಸಿನ ಮಿತಿಯಿಲ್ಲದೆ ಸಾರ್ವ ಜನಿಕರು ಭಾಗವಹಿಸಬಹುದು ಪ್ರತಿಭೆಗಳ ಪ್ರೋತ್ಸಾಹಿಸುವ ದೃಷ್ಟಿಯಿಂದ ಇದನ್ನು ಆಯೋ ಜಿಸಲಾಗಿದೆ ಎಂದರು

ನೃತ್ಯ, ಕಾಮಿಡಿ, ನಾಟಕ, ವಾದ್ಯ ನುಡಿಸುವುದು, ಯೋಗಾಸನ, ಚಿತ್ರಕಲೆ, ನಿರೂಪಣೆ, ಕರೋಕೆ ಗೀತೆ, ಹಾಡುಗಾರಿಕೆ, ಭರತನಾಟ್ಯ, ಏಕಪಾತ್ರಭಿನಯ ಮುಂತಾದ ಪ್ರತಿಭೆ ಪ್ರದರ್ಶಿಸಲು ಅವಕಾಶವಿದೆ ಎಂದರು. ಇದಕ್ಕಾಗಿ ₹599 ಶುಲ್ಕ ನಿಗದಿಪಡಿಸಲಾಗಿದೆ. 

ಸಾರ್ವಜನಿಕರಿಗೆ ಮತ್ತು ಪೋಷಕರಿಗೆ ₹399 ಪ್ರವೇಶ ಶುಲ್ಕ ವಿಧಿಸಲಾಗಿದೆ. ಆಕರ್ಷಕ ಟ್ರೋಫಿ, ಪ್ರಶಸ್ತಿ ಪತ್ರ, ನೈಟ್ ಡಿನ್ನರ್ ನೀಡಲಾಗುವುದು ಎಂದು ತಿಳಿಸಿದ್ದಾರೆ. 

Royal Orchid Central in Shivamogga is organizing a Talent Festival on June 9th and 23rd.  talents such as dance, comedy, drama, instrumental music, yoga, painting, anchoring, karaoke, singing, Bharatanatyam, and mono acting. Participants will be charged ₹599, while the entry fee for the audience is ₹399.