ಕುಡಿಯುವ ನೀರು ಪೂರೈಕೆಗೂ ಡಿಸಿ ಪರ್ಮಿಶನ್​ ಬೇಕಾ!? ಸಹಕಾರಿ ಸಾಲನೂ ಸಿಗೋದಿಲ್ವಾ? ಸೀಜ್ ಆದ ದುಡ್ಡು ವಾಪ್ ಬರಲ್ವಾ? SP -DC ಕೊಟ್ಟ ಉತ್ತರವೇನು?

Do you need DC's permission for drinking water supply too? Won't the seized money come back? What is the answer given by SP-DC?

ಕುಡಿಯುವ ನೀರು ಪೂರೈಕೆಗೂ ಡಿಸಿ ಪರ್ಮಿಶನ್​ ಬೇಕಾ!? ಸಹಕಾರಿ ಸಾಲನೂ ಸಿಗೋದಿಲ್ವಾ? ಸೀಜ್ ಆದ ದುಡ್ಡು ವಾಪ್ ಬರಲ್ವಾ?  SP -DC  ಕೊಟ್ಟ ಉತ್ತರವೇನು?
ಕುಡಿಯುವ ನೀರು ಪೂರೈಕೆಗೂ ಡಿಸಿ ಪರ್ಮಿಶನ್​ ಬೇಕಾ!? ಸಹಕಾರಿ ಸಾಲನೂ ಸಿಗೋದಿಲ್ವಾ? ಸೀಜ್ ಆದ ದುಡ್ಡು ವಾಪ್ ಬರಲ್ವಾ? SP -DC ಕೊಟ್ಟ ಉತ್ತರವೇನು?

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ 2023

ಶಿವಮೊಗ್ಗ ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್​ ಸೆಲ್ವಮಣಿ ಹಾಗೂ ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್ (Sp mithun kumar) ಶಿವಮೊಗ್ಗ ಪ್ರೆಸ್ ಟ್ರಸ್ಟ್​ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಹೇಳಿದ ಕೆಲವು ಮಾಹಿತಿಗಳು ತೀವ್ರ ಕುತೂಹಲವನ್ನು ಕೆರಳಿಸಿದೆ. 

ಕುಡಿಯುವ ನೀರು ಪೂರೈಕೆಗೂ ಪರ್ಮಿಶನ್​ ಬೇಕೆ?

ಹೌದು ಎನ್ನುತ್ತಿದೆ ಜಿಲ್ಲಾಡಳಿತ! ಸದ್ಯ ಶಿವಮೊಗ್ಗದದಲ್ಲಿ ಕುಡಿಯುವ ನೀರಿನ ಹಾಹಾಕಾರ ಸೃಷ್ಟಿಯಾಗುತ್ತಿದೆ. ಹಾಗಂತ ಈ ಸಂದರ್ಭದಲ್ಲಿ ರಾಜಕಾರಣಿಗಳು ಕುಡಿಯುವ ನೀರು ಸರಬರಾಜು ಮಾಡುತ್ತೇವೆ ಎಂದು ಟ್ಯಾಂಕ್​ಗಳನ್ನು ಕಳಿಸುವಂತಿಲ್ಲ. ಹಾಗೆ ಸರಭರಾಜು ಮಾಡಿದರೆ, ಅದು ಸಹ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹಾಗೊಂದು ವೇಳೆ ಕುಡಿಯುವ ನೀರನ್ನು ಟ್ಯಾಂಕರ್​ಗಳಲ್ಲಿ ಪೂರೈಕೆ ಮಾಡುವುದೇ ಆದಲ್ಲಿ ಅದಕ್ಕೆ ಡಿಸಿ ಪರ್ಮಿಶನ್​ ತೆಗೆದುಕೊಳ್ಳುವುದು ಅಗತ್ಯ ಎಂದು ತಿಳಿಸಿದ್ಧಾರೆ. 

Read /karnataka election / ಇನ್ಯಾರಿಗೂ ಅಲ್ಲ,   ಈ ಸಲ ಬಿಜೆಪಿ ಟಿಕೆಟ್ 100 %  ನನಗೆ ಅಂತಿದ್ದಾರೆ ಇವ ರೂ! ನಿಜನಾ

ಸಹಕಾರಿ ಸಾಲಗಳಿಗೂ ಕಡಿವಾಣ

ಇನ್ನೊಂದಡೆ ಸಹಕಾರಿ ಸಂಸ್ಥೆಗಳಲ್ಲಿ ಹೊಸದಾಗಿ ಸಾಲಕೊಡಿಸುತ್ತೇವೆ ಎಂದು ಯಾರಿಗೂ ಆಮಿಷವೊಡ್ಡುವಂತಿಲ್ಲ. ಈಗಾಗಲೇ ಪ್ರೀ ಅಪ್ರುವಡ್​ ಲೋನ್ ಮಾತ್ರ ಸ್ಯಾಂಕ್ಷನ್ ಆಗುತ್ತಿದ್ದು, ಹೊಸದಾಗಿ ತೆಗೆದುಕೊಳ್ಳುವ ಸಾಲಗಳಿಗೆ ಅದರದ್ದೆ ಆದ ನಿಬಂಧನೆಗಳು ಅನ್ವಯವಾಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ ಮಾಹಿತಿ ನೀಡಿದ್ರು. 

Read / karnataka election 2023 /  ಸಿಟಿ ಮಾಲ್​ನಲ್ಲಿ ಮತ ಜಾಗೃತಿ/  ಮೆಗ್ಗಾನ್​ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ 

ಸೀಜ್​ ಆದ ದುಡ್ಡು ವಾಪಸ್​ ಬರುತ್ತಾ? 

ಹೀಗೊಂದು ಪ್ರಶ್ನೆ ಸಂವಾದದಲ್ಲಿ ಶಿವಮೊಗ್ಗದ ಟಾಪ್ ಮೋಸ್ಟ್ ಅಧಿಕಾರಿಗಳಿಗೆ ಎದುರಾಯ್ತು. ಇದಕ್ಕೆ ಎಸ್​ಪಿ ಮಿಥುನ್​ ಕುಮಾರ್​, ಯಾವುದೇ ಹಣವನ್ನು ನಾವು ಇಟ್ಟುಕೊಳ್ಳುವುದಿಲ್ಲ. ಅದನ್ನ ವಾಪಸ್ ಕೊಡಲು ಎಲೆಕ್ಷನ್ ಮುಗಿಯುವರೆಗೂ ಕಾಯುವುದಿಲ್ಲ. ಸಂಬಂಧಿತ ದಾಖಲೆ ಕೊಟ್ಟರೆ ಸಂಬಂಧಿಸಿದವರ ಹಣವನ್ನು ವಾಪಸ್ ನೀಡಲಾಗುತ್ತದೆ ಎಂದರು. ಬ್ಯಾಂಕ್ ರಸೀದಿ, ಎಟಿಎಂ ಸ್ಲಿಪ್ ಅಥವಾ ಮೊಬೈಲ್ ಟ್ರ್ಯಾಂಜ್ಯಾಕ್ಷನ್​ ನೋಟ್ ಅಧಿಕೃತ ದಾಖಲೆ ಸಿಕ್ಕರೆ ಹಣದ ಮೂಲ ತಿಳಿಯುತ್ತದೆ. ಹಣದ ಮೂಲ ತಿಳಿದ ಮೇಲೆ ಜಪ್ತು ಮಾಡಿರುವ ಹಣವನ್ನು ಇಟ್ಟುಕೊಳ್ಳುವ ಪ್ರಮೇಯ ಬರುವುದಿಲ್ಲ ಎಂದರು. 

Read / Karnataka election/  ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು? 

ಎಲೆಕ್ಷನ್​ ಇಲ್ಲದೇ ಹೋದರೂ 50 ಸಾವಿರ ರೂಪಾಯಿಯಷ್ಟೆ  ಲಿಮಿಟ್​

ಚುನಾವಣೆ ಸಂದರ್ಭವಾಗಲಿ, ಚುನಾವಣೆ ಇಲ್ಲದ ಸಂದರ್ಭವಾಗಲಿ ಕಾಮನ್ ಮ್ಯಾನ್​ ತಮ್ಮ ಜೊತೆ 50 ಸಾವಿರ ರೂಪಾಯಿಯನ್ನು ತೆಗೆದುಕೊಂಡು ಹೋಗಬಹುದು. ಅದಕ್ಕಿಂದ ಹೆಚ್ಚು ಹಣ ಸಾಗಿಸುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಇದು ಇನ್​ಕಮ್ ಟ್ಯಾಕ್ಸ್​ಗೆ ಸಂಬಂಧಿಸಿದ  ವಿಚಾರವಾಗಿದೆ. ಚುನಾವಣಾ  ಸಂದರ್ಭದಲ್ಲಿ ಜಿಲ್ಳಾಡಳಿತ, ಚೆಕ್​ಪೋಸ್ಟ್​ಗಳನ್ನ ಸ್ಥಾಪಿಸಿ ಪರಿಶೀಲನೆ ನಡೆಸುವುದರಿಂದ ದಾಖಲೆಯಿಲ್ಲದೆ ಹೆಚ್ಚುವರಿ ಹಣ ಸಾಗಿಸುವ ಪ್ರಕರಣಗಳು ಹೆಚ್ಚು ಹೆಚ್ಚು ಪತ್ತೆಯಾಗುತ್ತದೆ ಎಂದರು. 

Read/ ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತ ರೂ!/ ಚುನಾವಣಾ  ಸ್ವಾರಸ್ಯ!

ಶಿವಮೊಗ್ಗದಲ್ಲಿ ಆರು ಕೇಸ್​ 

ಇನ್ನೂ ಶಿವಮೊಗ್ಗದಲ್ಲಿಯು ಜಪ್ತಿಯಾಗಿರುವ ಹಣ ಹಾಗೂ ಉಚಿತ ವಸ್ತುಗಳ ಜೊತೆಗೆ ಕ್ಯಾಂಡಿಡೇಟ್ ಹಾಗೂ ಪಕ್ಷಗಳ ಗುರುತು ಇರುವಂತಹ ಪ್ರಕರಣಗಳು ಕಂಡುಬಂದಿದ್ದು, ಈ ಸಂಬಂಧಸ ಸಾಗರ, ಭದ್ರಾವತಿ ಹಾಗೂ ಶಿವಮೊಗ್ಗ ಗ್ರಾಮಾಂತರದಲ್ಲಿ ಆರು ಕೇಸ್​ಗಳು ದಾಖಲಾಗಿವೆ ಎಂಧು ಎಸ್​ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ಧಾರೆ. 

ಇವಿಎಂ ಮೂವ್ ಆಗಿದೆ..

ಇದನ್ನು ಸಹ ಓದಿ

Read /Shikaripura/ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧೆ!? 

Read /karnataka election / ಇನ್ಯಾರಿಗೂ ಅಲ್ಲ,   ಈ ಸಲ ಬಿಜೆಪಿ ಟಿಕೆಟ್ 100 %  ನನಗೆ ಅಂತಿದ್ದಾರೆ ಇವ ರೂ! ನಿಜನಾ

Read / ಶಿವಮೊಗ್ಗ ಕಾಂಗ್ರೆಸ್​ ಕಚೇರಿ ಎದುರೂಹೈಡ್ರಾಮಾ/ ಟೈರ್​ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ? 

Read / karnataka election 2023 /  ಸಿಟಿ ಮಾಲ್​ನಲ್ಲಿ ಮತ ಜಾಗೃತಿ/  ಮೆಗ್ಗಾನ್​ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ 

Read / Ks eshwrappa/  ಶಾಹೀರ್ ಶೇಖ್​ ಸ್ಕೆಚ್​/ ಕೆ.ಎಸ್​.ಈಶ್ವರಪ್ಪನವರಿಗೆ ಹೆಚ್ಚಿನ ಭದ್ರತೆ/ ನಿವಾಸಕ್ಕೂ ಹೆಚ್ಚುವರಿ ಸೆಕ್ಯುರಿಟಿ/ ಮಾಜಿ ಸಚಿವರೂಹೇಳಿದ್ದೇನು?

Read / Karnataka election/  ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು? 

Read / karnataka election 2023/ ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಎದುರಾಯ್ತು ದಿಕ್ಕಾರದ ಆಕ್ರೋಶ! ಕಾರಣವೇನು?

Read / Karnataka election 2023/ ಶಿವಮೊಗ್ಗ ಜಿಲ್ಲೆ ಏಪ್ರಿಲ್ 15 ರಂದು ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು? ವಿವರ ಇಲ್ಲಿದೆ 

Read/ ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತ ರೂ!/ ಚುನಾವಣಾ  ಸ್ವಾರಸ್ಯ!

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  #karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda