Shivamogga / ಶಿವಮೊಗ್ಗಕ್ಕೆ ಮತ್ತೆ ಬರಲಿದೆ 8 CASF ಕಂಪನಿಗಳು! ಕಾರಣವೇನು?
8 more CASF companies coming to Shivamogga/Shimoga! What is the reason?
![Shivamogga / ಶಿವಮೊಗ್ಗಕ್ಕೆ ಮತ್ತೆ ಬರಲಿದೆ 8 CASF ಕಂಪನಿಗಳು! ಕಾರಣವೇನು?](https://malenadutoday.com/uploads/images/202304/image_750x_643e00e90cc71.jpg)
MALENADUTODAY.COM/ SHIVAMOGGA / KARNATAKA WEB NEWS
ಕರ್ನಾಟಕ ಚುನಾವಣೆ 2023
ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಭದ್ರತೆಗಾಗಿ ಈಗಾಗಲೇ 6 ಸಿಎಪಿಎಫ್ (CAPF) ಪಡೆಗಳು ಬಂದಿದ್ದು ಶಿವಮೊಗ್ಗ ಗ್ರಾಮಾಂತರ (shivamogga rural assembly constituency) ಹೊರತು ಪಡಿಸಿ ಉಳಿದ ಕ್ಷೇತ್ರಗಳಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ.
ಮತ್ತಷ್ಟು ಬರಲಿದೆ ಕಂಪನಿ
ಈ ಸಂಬಂಧ ನಿನ್ನೆ ಪ್ರೆಸ್ ಟ್ರಸ್ಟ್ನಲ್ಲಿ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, ಸದ್ಯ ಶಿವಮೊಗ್ಗದಲ್ಲಿ ಸಿಎಪಿಎಫ್ನ ಆರು ಕಂಪನಿಗಳು ಕೆಲಸ ಮಾಡುತ್ತಿದ್ದು, ಇನ್ನೂ 8 ಕಂಪನಿಗಳು ಶಿವಮೊಗ್ಗಕ್ಕೆ ಬರಲಿದೆ ಪ್ರತಿ ಕ್ಷೇತ್ರಕ್ಕೂ ಎರಡು ಕಂಪನಿಗಳನ್ನು ನಿಯೋಜಿಸಲಾಗುತ್ತದೆ ಎಂದರು.
ಚೆಕ್ಪೋಸ್ಟ್ ಗಳಲ್ಲಿ ಬಿಗಿಬಂದೋಬಸ್ತ್
ಇನ್ನೂ ಭದ್ರತಾ ದೃಷ್ಟಿಯಿಂದ ಕ್ರಿಟಿಕಲ್ ಹಾಗೂ ನಾರ್ಮಲ್ ಬೂತ್ಗಳು ಎಂದು ವಿಂಗಡಿಸಲಾಗಿದ್ದು, ಪ್ರತಿ ಸ್ಥಳಗಳ ಅವಶ್ಯಕತೆಗೆ ತಕ್ಕಂತೆ ಭದ್ರತೆ ಒದಗಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ಧಾರೆ. ಸುರಕ್ಷತೆಯ ದೃಷ್ಟಿಯಿಂದ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಹ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, 36 ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗ್ತಿದೆ ಎಂದಿದ್ದಾರೆ.
ಇದನ್ನು ಸಹ ಓದಿ
Read /ಬಿಜೆಪಿ ಪಕ್ಷಾಂತರ/ ಬಹಿರಂಗ ಪತ್ರ ಬರೆದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
Read /BREAKIN NEWS/ ಜೆಡಿಎಸ್ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್ ! ಮಾತುಕತೆ ನಡೆದಿದ್ಯಾ!?
Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್ಗಳಿಗೆ ಎಸ್ಪಿ ನೀಡಿದ್ರು ವಾರ್ನಿಂಗ್
Read / BREAKING NEWS / ಭಾರತೀಯ ಜನತಾ ಪಕ್ಷದ ಮೂರನೇ ಪಟ್ಟಿ ರಿಲೀಸ್! ಶಿವಮೊಗ್ಗ ನಗರ ಕ್ಷೇತ್ರದ ಕಥೆ ಇನ್ನಷ್ಟು ನಿಗೂಢ
Read / ಬಿಜೆಪಿಗೆ ಹೋಗುವುದಕ್ಕೆ ತಂದೆ ಜೊತೆ ಮೊದಲೇ ಮಾತಾಗಿತ್ತಾ!?
Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್ ಯಾರದ್ದು ಅಂದ್ರು ನೋಡಿ!
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News #karnatakaassemblyelection2023 #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda