ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ?

Do you know the assets of B.Y. Vijayendra, who does not own a car?

ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ?

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ 2023

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ವಿಧಾನಸಭಾ ಕ್ಷೇತ್ರ (shikaripura assembly constituency) ದಿಂದ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರ ಸ್ವಯಂಘೋಷಿತ ಆಸ್ತಿ ಎಷ್ಟಿರಬಹುದು ಎಂಬ ಕುತೂಹಲ ಸಹಜವಾಗಿಯೇ ಇತ್ತು. ಇದಕ್ಕೆ ಪೂರಕವಾಗಿ ಅವರು ಸಲ್ಲಿಸಿದ ಅಪಿಡವಿಟ್​ನಲ್ಲಿ ಏನೇನಿದೆ ಎಂಬುದರ ಡಿಟೇಲ್ಸ್​ ನೋಡುವುದಾದರೆ, ಬಿಎಸ್ ಯಡಿಯೂರಪ್ಪ ನವರ ಪುತ್ರ ಬಿವೈ ವಿಜಯೇಂದ್ರ ರವರ ಬಳಿಯಲ್ಲಿ ಒಟ್ಟು ನಗದು Rs.6,42,7191 ರೂಪಾಯಿ ಇದೆ. ಇವರ ಪತ್ನಿ ಪ್ರೇಮಾ ವಿಜಯೇಂದ್ರರ ಬಳಿಯಲ್ಲಿ  Rs.3,25,648 ರೂಪಾಯಿ ಇದೆ. 

Read / ಬಿಜೆಪಿಗೆ ಹೋಗುವುದಕ್ಕೆ ತಂದೆ ಜೊತೆ ಮೊದಲೇ ಮಾತಾಗಿತ್ತಾ!?

126 ಕೋಟಿ ಆಸ್ತಿ

ವಿಜಯೇಂದ್ರರವರ ಚರ ಆಸ್ತಿಗಳ ಒಟ್ಟು ಮೌಲ್ಯ  Rs.46,82,13,440 ರೂಪಾಯಿಗಳಷ್ಟಿದ್ದರೇ, ಸ್ಥಿರ ಆಸ್ತಿ ಹಾಗೂ ಅದಕ್ಕೆ ಸಂಬಂಧಿಸಿದ ಆಸ್ತಿಗಳ ಮಾರ್ಕೆಟ್ ವ್ಯಾಲ್ಯು  Rs.56,57,66,500 ನಷ್ಟಿದೆ. 

ಇನ್ನೂ ಪತ್ನಿ ಪ್ರೇಮಾ ವಿಜಯೇಂದ್ರರವರ  ಚರ ಆಸ್ತಿRs.7,85,84,455 ನಷ್ಟಿದ್ದರೇ, ಸ್ಥಿರ ಆಸ್ತಿಗಳ ಮೌಲ್ಯ   Rs.13,53,53,349 ನಷ್ಟಿದೆ. 

Read / karnatakaelection/  ಶಿವಮೊಗ್ಗದಲ್ಲಿ ಇವತ್ತು ಯಾರ್ಯಾರು ನಾಮಪತ್ರ ಸಲ್ಲಿಸಿದ್ರು ಗೊತ್ತಾ! ಜನಸಾಗರ ಶಾಕ್ ಕೊಟ್ಟಿದ್ದು ಯಾರಿಗೆ? 

ಡಿಪಾಸಿಟ್​ ಎಷ್ಟಿದೆ 

ಕಳೆದ ಆರ್ಥಿಕ ವರ್ಷದಲ್ಲಿ ವಿಜಯೇಂದ್ರರವರು Rs. 1,25,45,650 ನಷ್ಟುಆದಾಯವನ್ನು ತೋರಿಸಿದ್ದಾರೆ.ಅಲ್ಲದೆ ಬ್ಯಾಂಕ್​ಗಳಿಂದ  Rs. I 8.121.02.998 ನಷ್ಟು ಲೋನ್​ ಪಡೆದಿದ್ದಾರೆ. ಎಲ್​ಎಲ್​ಬಿ ಓದಿರುವ ವಿಜಯೇಂದ್ರರವರು ಸ್ಟೇಟ್​ ಬ್ಯಾಕ್​, ಬ್ಯಾಂಕ್ ಆಫ್​ ಬರೋಡಾ,  ಹೆಚ್​ಡಿಎಫ್​ಸಿಗಳಲ್ಲಿ ಅಕೌಂಟ್​ ಹೊಂದಿದ್ದು, ವಿವಿಧ ರೀತಿಯಲ್ಲಿ 2,06,58,553 ರೂಪಾಯಿ ಡಿಪಾಸಿಟ್ ಇಟ್ಟಿದ್ದಾರೆ. ಹಾಗೂ 19,29,373 ಪಿಪಿಎಫ್​ನಲ್ಲಿ ಮತ್ತು ಬಾಂಡು ಷೇರು ಇತ್ಯಾದಿಗಳಲ್ಲಿ 14,93,92,940 ನಷ್ಟು ಹೂಡಿಕೆ ಮಾಡಿದ್ದಾರೆ. ಪೋಸ್ಟಲ್ ಸೇವಿಂಗ್ಸ್​  ಇನ್ಶುರೆನ್ಸ್​ನಂತಹ ಹೂಡಿಕೆಗಳಲ್ಲಿ ಒಟ್ಟು 4,47,249 ರೂಪಾಯಿಗಳಷ್ಟು ಹೂಡಿಕೆ ಮಾಡಿದ್ದಾರೆ. 

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!

ಪತ್ನಿಗೆ ಸಾಲ, ಅಣ್ಣದಿಂದ ಸಾಲ 

ಇನ್ನೂ ಪ್ರೇಮ ವಿಜಯೇಂದ್ರರಿಗೆ 75,07,59,520 ರೂಪಾಯಿ ಸಾಲವನ್ನು ನೀಡಿದ್ದಾರೆ. ಒಟ್ಟು 28,61,08,206 ರೂಪಾಯಿಗಳನ್ನು ಸಾಲ ಕೊಟ್ಟಿದ್ದಾರಂತೆ. 88,65,500 ರೂಪಾಯಿ ಮೌಲ್ಯದ ಚಿನ್ನ, ವಜ್ರ , ಬೆಳ್ಳಿಯನ್ನು ಹೊಂದಿದ್ದಾರೆ. ಶಿವಮೊಗ್ಗ ನಗರದ ವಿನೋಬನಗರ, ಕಾಶಿಪುರ, ಊರುಗಡೂರು, ಕುವೆಂಪು ರೋಡ್ ನಲ್ಲಿ ಆಸ್ತಿಯನ್ನು ಹೊಂದಿದ್ದಾರೆ. ಇಷ್ಟೆ ಅಲ್ಲದೆ ಸಹೋದರ ಬಿ.ವೈ ರಾಘವೇಂದ್ರರಿಂದ 85,48,473  ಸಾಲವನ್ನು ಪಡೆದಿದ್ದಾರೆ. ಒಟ್ಟು 18,14,02,998 ರೂಪಾಯಿ ಸಾಲ ಪಡೆದಿದ್ದಾರೆ. 

ಇನ್ನು ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣ ಸೇರಿದಂತೆ ಒಟ್ಟು ಬಿ.ವೈ ವಿಜಯೇಂದ್ರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದೆ ಎನ್ನುವುದನ್ನು ನಾಮಪತ್ರ ಸಲ್ಲಿಕೆಯಲ್ಲಿ ವಿವರಿಸಿದ್ದಾರೆ.

Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್

ಇದನ್ನು ಸಹ ಓದಿ

Read /ಬಿಜೆಪಿ ಪಕ್ಷಾಂತರ/  ಬಹಿರಂಗ ಪತ್ರ ಬರೆದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ 

Read /BREAKIN NEWS/  ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್​ ! ಮಾತುಕತೆ ನಡೆದಿದ್ಯಾ!? 

Read / ಕುಡಿಯುವ ನೀರು ಪೂರೈಕೆಗೂ ಡಿಸಿ ಪರ್ಮಿಶನ್​ ಬೇಕಾ!? ಸಹಕಾರಿ ಸಾಲನೂ ಸಿಗೋದಿಲ್ವಾ? ಸೀಜ್ ಆದ ದುಡ್ಡು ವಾಪ್ ಬರಲ್ವಾ?  SP -DC  ಕೊಟ್ಟ ಉತ್ತರವೇನು?

Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್

Read / BREAKING NEWS /  ಭಾರತೀಯ ಜನತಾ ಪಕ್ಷದ ಮೂರನೇ ಪಟ್ಟಿ ರಿಲೀಸ್​! ಶಿವಮೊಗ್ಗ ನಗರ ಕ್ಷೇತ್ರದ  ಕಥೆ ಇನ್ನಷ್ಟು ನಿಗೂಢ 

Read / karnatakaelection/  ಶಿವಮೊಗ್ಗದಲ್ಲಿ ಇವತ್ತು ಯಾರ್ಯಾರು ನಾಮಪತ್ರ ಸಲ್ಲಿಸಿದ್ರು ಗೊತ್ತಾ! ಜನಸಾಗರ ಶಾಕ್ ಕೊಟ್ಟಿದ್ದು ಯಾರಿಗೆ? 

Read / ಬಿಜೆಪಿಗೆ ಹೋಗುವುದಕ್ಕೆ ತಂದೆ ಜೊತೆ ಮೊದಲೇ ಮಾತಾಗಿತ್ತಾ!?

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!



ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  #karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda