ನ್ಯಾಮತಿಯಲ್ಲಿ ದಾವಣಗೆರೆ ಪೊಲೀಸರ ಕಾರ್ಯಾಚರಣೆ! ಶಿಕಾರಿಪುರದ ಇಬ್ಬರ ಬಂಧನ! ಏನಿದು!
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ದಾವಣಗೆರೆ ಜಿಲ್ಲೆ : ಇಲ್ಲಿನ ಪೊಲೀಸರು, ಶಿಕಾರಿಪುರದ ಇಬ್ಬರನ್ನ ಗಾಂಜ ಸಾಗಿಸ್ತಿದ್ದಾಗ ಅರೆಸ್ಟ್ ಮಾಡಿದ್ದಾರೆ. ಇಲ್ಲಿನ ನ್ಯಾಮತಿ ತಾಲ್ಲೂಕು ಮಾಚಗೊಂಡನಹಳ್ಳಿ ಬಳಿ ಜಿಲ್ಲಾ ಮಾದಕ ವಸ್ತು ನಿಗ್ರಹ ಪಡೆಯ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಶಿಕಾರಿಪುರ ಆಸ್ಪತ್ರೆಯಲ್ಲಿ ಮೂವರಿಗೆ ಇರಿತ! ಮೂವರ ವಿರುದ್ಧ FIR! ಇಬ್ಬರು ಆರೋಪಿಗಳನ್ನು ಬಂಧಿಸಿದ್ದಷ್ಟೆ ಅಲ್ಲದೆ ಬಂಧಿತರಿಂದ ₹1.10 ಲಕ್ಷ ಮೌಲ್ಯದ 1 ಕೆ.ಜಿ. 160 ಗ್ರಾಂ ಗಾಂಜಾ ಸೊಪ್ಪು ಮತ್ತು ಆರೋಪಿಗಳ ಬೈಕ್ … Read more