ಖಾಸಗಿ ಬಸ್‌ ನಿಲ್ದಾಣದಲ್ಲಿ ಬೈಕ್‌ ಇಟ್ಟು ಟೀ ಕುಡಿದು ಬರುವಷ್ಟರಲ್ಲಿ ನಡೆದು ಹೋಗಿತ್ತು ಈ ಘಟನೆ

A resident of Shivamogga reported his bike stolen from the private bus stand area.  

ಖಾಸಗಿ ಬಸ್‌ ನಿಲ್ದಾಣದಲ್ಲಿ ಬೈಕ್‌ ಇಟ್ಟು ಟೀ ಕುಡಿದು ಬರುವಷ್ಟರಲ್ಲಿ ನಡೆದು ಹೋಗಿತ್ತು ಈ ಘಟನೆ
private bus stand, Shivamogga,bike theft

SHIVAMOGGA | MALENADUTODAY NEWS | May 31, 2024  ಮಲೆನಾಡು ಟುಡೆ

ಜಸ್ಟ್‌ ಟೀ ಕುಡಿದು ವಾಪಸ್‌ ಬರುವುದರಿಲ್ಲ, ನಿಲ್ಲಿಸಿದ್ದ ಬೈಕ್‌ ಯಾರೋ ಕದ್ದೊಯ್ದ ಘಟನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಡೆದ ಘಟನೆಯ ವಿವರ ನೋಡುವುದಾದರೆ, ಶಿವಮೊಗ್ಗದ ನಿವಾಸಿಯೊಬ್ಬರು  ಗಾರಕೆಲಸಕ್ಕೆ ಹೋಗಲು ಬೊಮ್ಮನಕಟ್ಟೆಯಿಂದ ಶಿವಮೊಗ್ಗ ಬಸ್ ಸ್ಯಾಂಡ್ ಗೆ ಬೆಳಗಿನ ಜಾವ 05-30 ಗಂಟೆಗೆ ಬಂದಿದ್ದಾರೆ. 

ಆ ಬಳಿಕ ಖಾಸಗಿ ಬಸ್ ಸ್ಟ್ಯಾಂಡ್ ಒಳಗಡೆ ಬೈಕ್ ನ್ನು ನಿಲಿಸಿ ಟೀ ಕುಡಿಯಲು ಹೋಗಿದ್ದು, ಟೀ ಕುಡಿದು ವಾಪಾಸ್   ಬಂದು ನೋಡಿದಾಗ ನಿಲಿಸಿದ್ದ ಜಾಗದಲಿ., ಬೈಕ್ ಇರಲಿಲ್ಲ. ಯಾರೋ ಕಳ್ಳರು ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಸುತ್ತಮುತ್ತ ಹುಡುಕಾಡಿದ ನಿವಾಸಿ ಇದೀಗ ಕಳುವಾದ ಬೈಕ್‌ನ್ನ ಹುಡುಕಿಕೊಡುವಂತೆ ಪೊಲೀಸರ ಮೊರೆಹೋಗಿದ್ದಾರೆ. 

A resident of Shivamogga reported his bike stolen from the private bus stand area.