ಮಲ್ಲ ಮರ್ಡರ್ ಕೇಸ್ನ ಆರೋಪಿಗಳು ಯಾರ್ಯಾರು ಗೊತ್ತಾ? ಇಲ್ಲಿದೆ ನೋಡಿ ಫೋಟೋ ವರದಿ
Here are the details of the accused in the Chikal incident, Malenadu Today.com, Malnad News, Shimoga Live News Update,

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS
Shivamogga | Malnenadutoday.com | ಶಿವಮೊಗ್ಗ ಪೊಲೀಸರು ಮಲ್ಲನ ಹತ್ಯೆ ಕೇಸ್ ಸಂಬಂಧ ಮತ್ತೊಂದು ಸುದ್ದಿಕೊಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೊದಲು ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಕಾರ್ತಿಕ್, ಕಿರಣ್, ಪ್ರಕಾಶ್, ಸುರೇಶ್ , ವೇಣುಗೋಪಾಲ್, ಶ್ರೇಯಸ್ ಹಾಗೂ ಪ್ರಭು ಬಂಧಿತರು.
READ : ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | SP ಮಿಥುನ್ ಕುಮಾರ್ ಹೇಳಿದ್ದೇನು?
ಘಟನೆ ನಂತರ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಆರೋಪಿಗಳ ಪೈಕಿ ನಾಲ್ವರನ್ನ ಶಿವಮೊಗ್ಗ ಪೊಲೀಸರು ಇವತ್ತು ಬೆಳಗ್ಗೆಯೇ ಅರೆಸ್ಟ್ ಮಾಡಿದ್ದರು. ಉಳಿದ ಮೂವರನ್ನ ಬಳಿಕ ಬಂಧಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದ್ದು, ಪ್ರಕರಣ ಆರೋಪಿಗಳನ್ನ 24 ಗಂಟೆಯಲ್ಲಿಯೇ ಅರೆಸ್ಟ್ ಮಾಡಿರುವ ಶಿವಮೊಗ್ಗ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ
READ : ಮಲ್ಲನ ಲವ್ ಸ್ಟೋರಿ ಮತ್ತು ಪಾತಾಳಿ ರಿವೆಂಜ್! ವಿದ್ಯಾನಗರ, ಗಾಂಧಿಬಜಾರ್, ಚಿಕ್ಕಲ್! ನಿನ್ನೆಯಿಡಿ ನಡೆದಿದ್ದೇನು?