ಬೆಂಗಳೂರಿಗೆ ಹೋದ ಗಾಂಧಿಬಜಾರ್ ವ್ಯಕ್ತಿ ಕಾಣೆ! ಮನೆಯಿಂದ ಹೊರಟ ಮಹಿಳೆಯರಿಬ್ಬರು ಮಿಸ್ಸಿಂಗ್! ಇವರ ಸುಳಿವು ಸಿಕ್ಕರೆ ಪೊಲೀಸರಿಗೆ ತಿಳಿಸಿ
Shivamogga Mar 8, 2024 ಶಿವಮೊಗ್ಗದ ವಿವಿಧ ಪೊಲೀಸ್ ಸ್ಟೇಷನ್ಗಳಿಂದ ಕಾಣೆಯಾದವರ ಬಗ್ಗೆ ಪ್ರಕಟಣೆ ನೀಡಲಾಗಿದೆ. ಅದರ ವಿವರವನ್ನು ನೋಡುವುದಾದರೆ, ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಗರದ ಗಾಂಧಿಬಜಾರ್ 2ನೇ ಕ್ರಾಸ್ ವಾಸಿ ಚಿನ್ನಬೆಳ್ಳಿ ವ್ಯಾಪಾರಿ ಎ. ಮಂಜುನಾಥ್ ಬಿನ್ ಶ್ಯಾಮ್ ಎಂಬ 63 ವರ್ಷದ ವ್ಯಕ್ತಿ ಫೆ. 27 ರಂದು ಬೆಂಗಳೂರಿಗೆಂದು ಹೋದವರು ಈವರೆಗೂ ಹಿಂದಿರುಗಿರುವುದಿಲ್ಲ. ಈ ವ್ಯಕ್ತಿಯು ಸುಮಾರು 5.10 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಹೊಟ್ಟೆಯ ಎಡಭಾಗದಲ್ಲಿ ಆಪರೇಷನ್ … Read more