ರಿಪ್ಪನ್​ ಪೇಟೆ ಹತ್ತಿರ, ಮೂಗುಡ್ತಿ ಸಮೀಪ ಬೈಕ್​ ಮೇಲೆ ಬಿದ್ದ ಮರ! ಇಬ್ಬರಿಗೆ ಗಾಯ!

A tree fell on a bike near Riponpet, near Mookudti! Two injured!

ರಿಪ್ಪನ್​ ಪೇಟೆ ಹತ್ತಿರ, ಮೂಗುಡ್ತಿ ಸಮೀಪ ಬೈಕ್​ ಮೇಲೆ ಬಿದ್ದ ಮರ! ಇಬ್ಬರಿಗೆ ಗಾಯ!

MALENADUTODAY.COM | SHIVAMOGGA  | #KANNADANEWSWEB

Shimoga Accident News  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್​ ಪೇಟೆ (Ripponpete) ಸಮೀಪ ಸಿಗುವ ಮೂಗುಡ್ತಿ ಗ್ರಾಮದಲ್ಲಿ ಬೈಕ್​ ಮೇಲೆ ಮರದ ಹಳ ಬಿದ್ದು ಓರ್ವನಿಗೆ ಗಂಭೀರ ಗಾಯವಾಗಿದೆ.

ಇಲ್ಲಿನ  ಮೂಗುಡ್ತಿ  ತಳಲೆ ನಡುವೆ ಹಾದು ಹೋಗಿರುವ ರಸ್ತೆಯಲ್ಲಿ , ಸುಳಗೋಡು ನಿವಾಸಿ ಮಂಜುನಾಥ್ ಎಂಬವರು ಕುಮಾರ್​ ಎಂಬವರ ಜೊತೆಗೆ ಬೈಕ್​ನಲ್ಲಿ ಹೋಗುತ್ತಿದ್ದರು, ಈ ವೇಳೆ ಮರ ಬಿದ್ದಿದೆ.

READ | Accident at Agumbe Ghat | ಆಗುಂಬೆ ಘಾಟಿಯಲ್ಲಿ ಅಪಘಾತ! 12 ನೇ ತಿರುವಿನಲ್ಲಿ ಬ್ರೇಕ್​ ಫೇಲ್​ ಆದ ಖಾಸಗಿ ಬಸ್! ಕೊಪ್ಪದಿಂದ, ಉಡುಪಿಗೆ ಹೋಗ್ತಿದ್ದವರಿಗೆ ಗಾಯ!

ಪರಿಣಾಮ ಇಬ್ಬರು ಮರದಡಿಯಲ್ಲಿ ಸಿಲುಕಿಕೊಂಡಿದ್ಧಾರೆ. ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು, ಇಬ್ಬರನ್ನು ಮರದಡಿಯಿಂದ ಹೊರಕರೆದುಕೊಂಡು ಬಂದು, ರಿಪ್ಪನ್‌ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಇಬ್ಬರ ಪೈಕಿ ಮಂಜುನಾಥ್​ರನ್ನು  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.  

READ |ಟ್ರೆಂಡು, ಫ್ಯಾಶನ್​, ಗತ್ತು , ಗಮತ್ತು ಅಂತಾ ಇಂತಹ ಕೆಲಸ ಮಾಡದಿರಿ! ಕೋರ್ಟ್​ನಿಂದಲೇ ಬೀಳುತ್ತೆ ದಂಡ! ಭದ್ರಾವತಿ ಯುವಕ ಕಟ್ಟಬೇಕಾಯ್ತು 6500 ಪೆನಾಲ್ಟಿ!

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga