Riponpet police station : ನಿಷೇಧಿತ ಸಂಘಟನೆಯ ಹೆಸರಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಬೆದರಿಕೆ ಹಾಕಿದ ಯುವಕ/ ಆರೋಪಿ ಬಂಧನ

Riponpet police station limits : A youth has been arrested for allegedly threatening a youth on Instagram in the name of a banned organisation under Riponpet police station limits in Hosanagartaluk of Shivamogga district.

Riponpet police station : ನಿಷೇಧಿತ ಸಂಘಟನೆಯ ಹೆಸರಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಬೆದರಿಕೆ ಹಾಕಿದ ಯುವಕ/ ಆರೋಪಿ ಬಂಧನ

ಶಿವಮೊಗ್ಗ ಜಿಲ್ಲೆ ಹೊನಸಗರ ತಾಲ್ಲೂಕಿನ ರಿಪ್ಪನ್​ಪೇಟೆ ಸಮೀಪ ಬರುವ ಕೆಂಚನಾಳದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರಿಗೆ ನಿಷೇದಿತ ಸಂಘಟನೆಯ ಹೆಸರಲ್ಲಿ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ನಿನ್ನೆ ರಿಪ್ಪನ್​ ಪೇಟೆ ಪೊಲೀಸರು ( Riponpet police station) ಆರೋಪಿಯನ್ನು ಬಂಧಿಸಿದ್ದಾರೆ. 

ಇಲ್ಲಿಯ ಸ್ಥಳೀಯ ಗ್ರಾಮವೊಂದರ ನಿವಾಸಿ ಜಾವೇದ್​ ಎಂಬವರನ್ನ ಪೊಲೀಸರು ಬಂಧಿಸಿದ್ದು ಕೋರ್ಟ್​ಗೆ ಹಾಜರುಪಡಿಸಿದ್ದಾರೆ. 

Video report : ಸೈಕಲ್​ನಲ್ಲಿ ಹಾಲು ತರುತ್ತಿದ್ದಾಗ ಬಾಲಕನ ಮೇಲೆ ಏಕಾಯೇಕಿ ಗೂಳಿಗಳ ಅಟ್ಯಾಕ್​

ಇನ್​ಸ್ಟಾ ಗ್ರಾಮ್​ನಲ್ಲಿ ನಿಷೇಧಿತ ಸಂಘಟನೆ ಪಿಎಫ್​ಐ ನ ಹೆಸರಿರುವ ಅಕೌಂಟ್​ನ ಮೂಲಕ ಕೆಂಚನಾಲದ ನಿವಾಸಿಯೊಬ್ಬರಿಗೆ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ದೂರು ದಾಖಲಾದ ಬೆನ್ನಲ್ಲೆ ಆರೋಪಿಯನ್ನು ಟೆಕ್ನಿಕಲ್​ ಸಾಕ್ಷ್ಯಾಧಾರ ಹಾಗೂ ಸೋರ್ಸ್​ಗಳ ಮೂಲಕ ಬಂಧಿಸಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com