Central Equipment Identity Register Portal ನ ಕಮಾಲ್​/ ಶಿವಮೊಗ್ಗದಲ್ಲಿಯೇ ಸಿಕ್ತು ಕಳೆದುಹೋಗಿದ್ದ 9 ಮೊಬೈಲ್! ಫೋನ್​ ಮಿಸ್ ಆದರೆ ಟೆನ್ಶನ್​ ಬಿಡಿ, ಲಾಗಿನ್​ ಮಾಡಿ

Central Equipment Identity Register Portal CEN police found 9 mobile phones that were lost in Shimoga.

Central Equipment Identity Register Portal ನ ಕಮಾಲ್​/ ಶಿವಮೊಗ್ಗದಲ್ಲಿಯೇ ಸಿಕ್ತು ಕಳೆದುಹೋಗಿದ್ದ 9 ಮೊಬೈಲ್! ಫೋನ್​ ಮಿಸ್ ಆದರೆ ಟೆನ್ಶನ್​ ಬಿಡಿ, ಲಾಗಿನ್​ ಮಾಡಿ
Central Equipment Identity Register Portal ನ ಕಮಾಲ್​/ ಶಿವಮೊಗ್ಗದಲ್ಲಿಯೇ ಸಿಕ್ತು ಕಳೆದುಹೋಗಿದ್ದ 9 ಮೊಬೈಲ್! ಫೋನ್​ ಮಿಸ್ ಆದರೆ ಟೆನ್ಶನ್​ ಬಿಡಿ, ಲಾಗಿನ್​ ಮಾಡಿ

ಮೊಬೈಲ್ ಗಳು ಕಳ್ಳತನ/ ದರೋಡೆ/ ಸುಲಿಗೆ/ ಕಳೆದು ಹೋದ ಸಂದರ್ಭದಲ್ಲಿ, ಶೀಘ್ರವಾಗಿ ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲು ಮತ್ತು ಮೊಬೈಲ್ ಗಳು ದುರುಪಯೋಗವಾಗದಂತೆ ತಡೆಗಟ್ಟಲು ಅನುಕೂಲವಾಗುವ ನಿಟ್ಟಿನಲ್ಲಿ CEIR  (Central Equipment Identity Register) Portal ಅನ್ನು ಅಭಿವೃದ್ಧಿ ಪಡಿಸಲಾಗಿದೆ.

ಬಿಎಸ್​ವೈ ಮನೆಗೆ ಕಲ್ಲು/ ಬಂಧಿತ ಮೂವರು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ರಿಲೀಸ್

ಸದ್ಯ ಈ ಪೋರ್ಟಲ್​ನ ಸಹಾಯದಿಂದ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆ, ಶಿವಮೊಗ್ಗ  ಮತ್ತು ಸಿಬ್ಬಂದಿಗಳ ತಂಡವು CEIR Portal ಮೂಲಕ ಈ ರೀತಿಯ ಒಟ್ಟು 09 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದಾರೆ.  

ಸೈಬರ್​ ಕ್ರೈಂ ಪೊಲೀಸರು ಪತ್ತೆ ಮಾಡಿದ ಮೊಬೈಲ್​ಗಳನ್ನು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್, ಎಸ್​ಪಿ ಮಿಥುನ್ ಕುಮಾರ್,  ಹೆಚ್ಚುವರಿ ಪೊಲೀಸ್ ಅಧೀಕ್ಷಕ  ಅನಿಲ್ ಕುಮಾರ್ ಭೂಮರಡ್ಡಿ, ಮಾಲೀಕರುಗಳಿಗೆ ಹಿಂದಿರುಗಿಸಿದ್ದಾರೆ. 

 ಮೊಬೈಲ್ ಫೋನ್ ಗಳು ಕಳವು/ ದರೋಡೆ/ ಸುಲಿಗೆ/ ಕಳೆದು ಹೋದ ಸಂದರ್ಭದಲ್ಲಿ, ಸಾರ್ವಜನಿಕರು  CEIR Portal  ಗೆ ಲಾಗಿನ್ ಆಗಿ, ದೂರನ್ನು ದಾಖಲಿಸಲು ಕೋರಲಾಗಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

MALENADUTODAY.COM/ SHIVAMOGGA / KARNATAKA WEB NEWS

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,shivamogga,shivamogga airport,kannada news live,kannada news,shivamogga airport inauguration,shivamogga latest news,pm modi in shivamogga,latest kannada news,shivamogga mp,live news,shivamogga today news,shivamogga airport​,kannada live news,karnataka latest news,kannada latest news,pm modi inaugurate shivamogga airport,shivamogga new airport,latest news,karnataka news,breaking news,shivamogga news todaykarnataka assembly election,karnataka assembly election 2023,karnataka election 2023,karnataka election,karnataka elections,karnataka vidhan sabha election 2023,karnatak karnataka election 2023,karnataka assembly election 2023,karnataka assembly elections 2023,karnataka elections 2023,karnataka vidhan sabha election 2023,karnataka election news,karnataka polls 2023,karnataka election,2023 assembly election,karnataka assembly election,karnataka elections,karnataka election 2023 opinion poll,assembly election 2023,karnataka assembly elections,karnataka election date,karnataka election 2018,karnataka opinion poll 2023