BREAKING NEWS/ ಬಂದೂಕು/ಪಿಸ್ತೂಲ್/ ಆಯುಧಗಳನ್ನು ಪೊಲೀಸ್ ಸ್ಟೇಷನ್​ಗಳಿಗೆ ಸೆರೆಂಡರ್ ಮಾಡಲು ಸೂಚನೆ/ಯಾರಿಗೆ ಅನ್ವಯಿಸುವುದಿಲ್ಲ ಈ ನಿಯಮ! ವಿವರ ಓದಿ

BREAKING NEWS/ Instructions to hand over guns/pistols/weapons to police stations/to whom this rule does not apply! Read Details

BREAKING NEWS/ ಬಂದೂಕು/ಪಿಸ್ತೂಲ್/ ಆಯುಧಗಳನ್ನು ಪೊಲೀಸ್ ಸ್ಟೇಷನ್​ಗಳಿಗೆ ಸೆರೆಂಡರ್ ಮಾಡಲು ಸೂಚನೆ/ಯಾರಿಗೆ ಅನ್ವಯಿಸುವುದಿಲ್ಲ ಈ ನಿಯಮ! ವಿವರ ಓದಿ
BREAKING NEWS/ ಬಂದೂಕು/ಪಿಸ್ತೂಲ್/ ಆಯುಧಗಳನ್ನು ಪೊಲೀಸ್ ಸ್ಟೇಷನ್​ಗಳಿಗೆ ಸೆರೆಂಡರ್ ಮಾಡಲು ಸೂಚನೆ/ಯಾರಿಗೆ ಅನ್ವಯಿಸುದಿಲ್ಲ ಈ ನಿಯಮ! ವಿವರ ಓದಿ

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ( (karnataka assembly election 2023) ) ನಡೆಸಲು  ಕೇಂದ್ರ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ, ನೀತಿ ಸಂಹಿತೆಯು 2023ರ ಮಾಚ್-29 ರಿಂದ ಮೇ-15 ರವರೆಗೆ ಜಾರಿಯಲ್ಲಿರುವುದರಿಂದ ಎಲ್ಲಾ ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  ಶಸ್ತ್ರ/ಆಯುಧಗಳನ್ನು ಹೊಂದಿರುವವರು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ಅವರು ಆದೇಶಿಸಿದ್ದಾರೆ.

ಠೇವಣಿಯಲ್ಲಿ ಇಡಲಾಗುವ ಶಸ್ತ್ರ/ಆಯುಧಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯ ಅಧಿಕಾರಿಗಳು ಸುರಕ್ಷಿತವಾಗಿ ಇಟ್ಟುಕೊಳ್ಳುವುದಲ್ಲದೇ ಠೇವಣಿ ಮಾಡಿದ ಶಸ್ತ್ರ/ಆಯುಧ ಪರವಾನಿಗೆದಾರರಿಗೆ ಸೂಕ್ತ ರಸೀದಿಯನ್ನು ನೀಡುವಂತೆ ಸೂಚಿಸಿದ್ದಾರೆ. 

ಬಿಎಸ್​ವೈ ಮನೆಗೆ ಕಲ್ಲು/ ಬಂಧಿತ ಮೂವರು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ರಿಲೀಸ್

ಚುನಾವಣೆ ಫಲಿತಾಂಶ ಘೋಷಿಸಿದ ನಂತರ ಅಂದರೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಪಾಜಿಟ್ ಮಾಡಿದ ಪರವಾನಿಗೆಯನ್ನು ಹಿಂದಿರುಗಿಸಲು ಸೂಚಿಸಿದ್ದಾರೆ. ಚುನಾವಣೆಯು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯಬೇಕಾಗಿರುವುದರಿಂದ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಯಾರಿಗೆ ಅನ್ವಯವಾಗಲ್ಲ

ಸರ್ಕಾರಿ ಕರ್ತವ್ಯದಲ್ಲಿ ನಿರತರಾದ ರಕ್ಷಣಾ ಸಿಬ್ಬಂದಿಗಳಿಗೆ, ಎಂ.ಪಿ.ಎಂ./ವಿ.ಐ.ಎಸ್.ಎಲ್. ಮತ್ತು ರಾಷ್ಟ್ರೀಕೃತ ಬ್ಯಾಂಕ್ ಇತ್ಯಾದಿಗಳಲ್ಲಿ ಭದ್ರತಾ ಕರ್ತವ್ಯಗಳಲ್ಲಿರುವ ಸಿಬ್ಬಂದಿಗಳು ಅಧಿಕೃತ ಪರವಾನಿಗೆಯಲ್ಲಿ ಹೊಂದಿರುವ ಆಯುಧಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

MALENADUTODAY.COM/ SHIVAMOGGA / KARNATAKA WEB NEWS

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,shivamogga,shivamogga airport,kannada news live,kannada news,shivamogga airport inauguration,shivamogga latest news,pm modi in shivamogga,latest kannada news,shivamogga mp,live news,shivamogga today news,shivamogga airport​,kannada live news,karnataka latest news,kannada latest news,pm modi inaugurate shivamogga airport,shivamogga new airport,latest news,karnataka news,breaking news,shivamogga news todaykarnataka assembly election,karnataka assembly election 2023,karnataka election 2023,karnataka election,karnataka elections,karnataka vidhan sabha election 2023,karnatak karnataka election 2023,karnataka assembly election 2023,karnataka assembly elections 2023,karnataka elections 2023,karnataka vidhan sabha election 2023,karnataka election news,karnataka polls 2023,karnataka election,2023 assembly election,karnataka assembly election,karnataka elections,karnataka election 2023 opinion poll,assembly election 2023,karnataka assembly elections,karnataka election date,karnataka election 2018,karnataka opinion poll 2023