ಬಿಎಸ್​ವೈ ಮನೆಗೆ ಕಲ್ಲು/ ಬಂಧಿತ ಮೂವರು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ರಿಲೀಸ್

Banjara community members protest/ banjara reservations/Banjaras oppose new SC internal reservation scheme, pelt stone on Yeddyurappa’s home/ home minister araga jnanendra statement on Banjara community members protest Bsy's house pelted with stones: Three arrested from Banjara community released from Shivamogga Central Jail

ಬಿಎಸ್​ವೈ ಮನೆಗೆ ಕಲ್ಲು/  ಬಂಧಿತ ಮೂವರು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ  ರಿಲೀಸ್
ಬಿಎಸ್​ವೈ ಮನೆಗೆ ಕಲ್ಲು/ ಬಂಧಿತ ಮೂವರು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ರಿಲೀಸ್

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದಲ್ಲಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಿದ ಘಟನೆ ಸಂಬಂಧ  ಬಂಧಿತರಾಗಿದ್ದ ಮೂವರು ನಿನ್ನೆ ರಿಲೀಸ್ ಆಗಿದ್ದಾರೆ. 

ಗಲಾಟೆ ಪ್ರಕರಣದಲ್ಲಿ ಮೂರು ಮಂದಿಯನ್ನು ಶಿಕಾರಿಪುರ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಮೂವರಿಗೂ ಮಂಗಳವಾರ ನ್ಯಾಯಾಲಯ  ಜಾಮೀನು ಮಂಜೂರು ಮಾಡಿತ್ತು

ಶಿಕಾರಿಪುರ ನ್ಯಾಯಾಲಯದಿಂದ ಜಾಮೀನು ಪಡೆದರೂ, ಅಂದು ಸಮಯ ಮೀರಿದ್ದರಿಂದ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಂಧಿತರು ಬಿಡುಗಡೆಯಾಗಲು ಆಗಿರಲಿಲ್ಲ. 

ನಿನ್ನೆ ರಾಘವೇಂದ್ರ ನಾಯ್ಕ,  ಪುನೀತ್ ನಾಯ್ಕ, ಕುಮಾರ್‌ ನಾಯ್ಕ ಬಿಡುಗಡೆಗೊಂಡಿದ್ದಾರೆ.  

accident/ ಸ್ಕೂಟಿಗೆ ಕಾರು ಡಿಕ್ಕಿ/ ಭೀಕರ ಅಪಘಾತದಲ್ಲಿ ಇಬ್ಬರ ದುರ್ಮರಣ

*36 ಚೆಕ್​ ಪೋಸ್ಟ್/ 55 ಮಂದಿ ಗಡಿಪಾರು/ 6 ಗೂಂಡಾ ಕಾಯ್ದೆ/ ಚುನಾವಣೆಗೆ ಶಿವಮೊಗ್ಗ ಜಿಲ್ಲಾಡಳಿತ ತಯಾರಿ ಹೇಗಿದೆ ಗೊತ್ತಾ?*

READ/ ಆಗುಂಬೆ ಆನೆ ಹಿಡಿಯಲು ಸಿಗದ ಪರ್ಮಿಶನ್ ತೀರ್ಥಹಳ್ಳಿ ಆನೆ ಸೆರೆಗೆ ಸಿಕ್ಕಿದ್ದೇಗೆ! 4 ದಿನದ ಆಪರೇಷನ್ ನಲ್ಲಿ ಉದ್ಭವವಾಗಿದೆ 5 ಪ್ರಶ್ನೆಗಳು! JP Story

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,Chikkamagaluru News, Tarikere News, Accident News, Malnad Today. Com, Malnad Report, Accident in Bettadahalli, Car-Scooty Collision, Two Dead, Tarikere Police Station, ಚಿಕ್ಕಮಗಳೂರು ಸುದ್ದಿ, ತರಿಕೆರೆ ನ್ಯೂಸ್, ಆಕ್ಸಿಡೆಂಟ್ ನ್ಯೂಸ್, ಮಲೆನಾಡು ಟುಡೆ. ಕಾಂ, ಮಲೆನಾಡು ವರದಿ, ಬೆಟ್ಟದಹಳ್ಳಿಯಲ್ಲಿ ಆಕ್ಸಿಡೆಂಟ್, ಕಾರು-ಸ್ಕೂಟಿ ಡಿಕ್ಕಿ , ಇಬ್ಬರ ಸಾವು , ತರಿಕೆರೆ ಪೊಲೀಸ್ ಸ್ಟೇಷನ್​, #karnatakalocalnewsShikaripura ruckus, internal reservation stir, Banjara community protests, stones at BSY's house, protests in Shikaripura, police lathi charge, Sadashiva Commission, reservation agitation. Shimoga crime report, policemen injuredಶಿಕಾರಿಪುರ ಗಲಾಟೆ, ಒಳಮೀಸಲಾತಿ ಗಲಾಟೆ, ಬಂಜಾರ ಸಮುದಾಯದ ಪ್ರತಿಭಟನೆ, ಬಿಎಸ್​ವೈ ಮನೆಗೆ ಕಲ್ಲು, ಆಕ್ರೋಶ, ಶಿಕಾರಿಪುರದಲ್ಲಿ ಪ್ರತಿಭಟನೆ , ಪೊಲೀಸರ ಲಾಠಿ ಜಾರ್ಜ್​, ಸದಾಶಿವ ಆಯೋಗ, ಮೀಸಲಾತಿ ಹೋರಾಟ. ಶಿವಮೊಗ್ಗ ಕ್ರೈಂ ವರದಿ, ಪೊಲೀಸರಿಗೆ ಗಾಯbanjara protest,banjara samaj protest,banjara community,banjara colony public protest,banjara community protests,karnataka protests,biggest protest,karnataka banjara,shikaripura house,bsy house,shikaripura,stone pelting bsy shikaripura house,bsy and shikaripura,shikaripura and bsy,bsy,shikaripura constituency,bs yediyurappa shikaripura house,bsy history,yediyurappa,ex cm,bjp senior leader,bsy house,shikaripura house,banjara community,reservation,banjara reservation,karnataka election,assembly election,latest news,kannada news,karnataka news