accident/ ಸ್ಕೂಟಿಗೆ ಕಾರು ಡಿಕ್ಕಿ/ ಭೀಕರ ಅಪಘಾತದಲ್ಲಿ ಇಬ್ಬರ ದುರ್ಮರಣ

 accident/ ಚಿಕ್ಕಮಗಳೂರು ಜಿಲ್ಲೆ ತರಿಕೆರೆಯ ಬೆಟ್ಟದಹಳ್ಳಿ ಬಳಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಕಾರು ಮತ್ತು ಸ್ಕೂಟರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ (Road accident) ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ತರೀಕೆರೆಯ  ಅಜೀಮ್ ಹಾಗೂ ಬಿಲಾಲ್ ಮೃತರು 

Shivamogga Malenadu Today

ಸ್ಕೂಟಿಯನ್ನ ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದ ಇವರಿಬ್ಬರಿಗೆ ಎದುರುಗಡೆಯಿಂದ ಬಂದ ಕಾರೊಂದು ಗುದ್ದಿದೆ. ಅತಿವೇಗದಲ್ಲಿದ್ದರಿಂದ ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿಯ ಪಾರ್ಟ್​​ಗಳು ಛಿದ್ರವಾಗಿದ್ದವು. ಇನ್ನೂ ಕಾರಿನ ಮುಂಭಾಗವೂ ಬಹುತೇಕ ಜಖಂ ಆಗಿದೆ.  

ಘಟನೆಯಲ್ಲಿ ಗಾಯಗೊಂಡ ಯುವಕರನ್ನ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯ್ತಾದರೂ ಪ್ರಯೋಜನವಾಗಲಿಲ್ಲ. ಮಾರ್ಗಮಧ್ಯೆ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ತರಿಕೆರೆ ಪೊಲೀಸರು (Tarikere Police Station, ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. 

Shivamogga Malenadu Today

*36 ಚೆಕ್​ ಪೋಸ್ಟ್/ 55 ಮಂದಿ ಗಡಿಪಾರು/ 6 ಗೂಂಡಾ ಕಾಯ್ದೆ/ ಚುನಾವಣೆಗೆ ಶಿವಮೊಗ್ಗ ಜಿಲ್ಲಾಡಳಿತ ತಯಾರಿ ಹೇಗಿದೆ ಗೊತ್ತಾ?*

READ/ ಆಗುಂಬೆ ಆನೆ ಹಿಡಿಯಲು ಸಿಗದ ಪರ್ಮಿಶನ್ ತೀರ್ಥಹಳ್ಳಿ ಆನೆ ಸೆರೆಗೆ ಸಿಕ್ಕಿದ್ದೇಗೆ! 4 ದಿನದ ಆಪರೇಷನ್ ನಲ್ಲಿ ಉದ್ಭವವಾಗಿದೆ 5 ಪ್ರಶ್ನೆಗಳು! JP Story

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,Chikkamagaluru News, Tarikere News, Accident News, Malnad Today. Com, Malnad Report, Accident in Bettadahalli, Car-Scooty Collision, Two Dead, Tarikere Police Station, ಚಿಕ್ಕಮಗಳೂರು ಸುದ್ದಿ, ತರಿಕೆರೆ ನ್ಯೂಸ್, ಆಕ್ಸಿಡೆಂಟ್ ನ್ಯೂಸ್, ಮಲೆನಾಡು ಟುಡೆ. ಕಾಂ, ಮಲೆನಾಡು ವರದಿ, ಬೆಟ್ಟದಹಳ್ಳಿಯಲ್ಲಿ ಆಕ್ಸಿಡೆಂಟ್, ಕಾರು-ಸ್ಕೂಟಿ ಡಿಕ್ಕಿ , ಇಬ್ಬರ ಸಾವು , ತರಿಕೆರೆ ಪೊಲೀಸ್ ಸ್ಟೇಷನ್​, 

Leave a Comment