BREAKING : ಶಿವಮೊಗ್ಗ ಸಿಟಿಯಲ್ಲಿ ಮುಂದುವರಿದ ಪೊಲೀಸರ ದಿಢೀರ್ ನೈಟ್​​ ಕಾರ್ಯಾಚರಣೆ! ಪುಂಡರಿಗೆ ವಾರ್ನಿಂಗ್​ !

BREAKING: Police's surprise night operation in Shivamogga city continues Warning to the goons!

BREAKING : ಶಿವಮೊಗ್ಗ ಸಿಟಿಯಲ್ಲಿ ಮುಂದುವರಿದ ಪೊಲೀಸರ ದಿಢೀರ್ ನೈಟ್​​ ಕಾರ್ಯಾಚರಣೆ! ಪುಂಡರಿಗೆ ವಾರ್ನಿಂಗ್​ !
BREAKING : ಶಿವಮೊಗ್ಗ ಸಿಟಿಯಲ್ಲಿ ಮುಂದುವರಿದ ಪೊಲೀಸರ ದಿಢೀರ್ ನೈಟ್​​ ಕಾರ್ಯಾಚರಣೆ! ಪುಂಡರಿಗೆ ವಾರ್ನಿಂಗ್​ !

MALENADUTODAY.COM | SHIVAMOGGA NEWS 

ಶಿವಮೊಗ್ಗ ಪೊಲೀಸ್ ಇಲಾಖೆಯು ಕಾನೂನು ಸುವ್ಯವಸ್ಥೆಯನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಇಲಾಖೆಯ ಬತ್ತಳಿಕೆಯಲ್ಲಿ ಬಳಕೆಯಾಗದ ಅಸ್ತ್ರಗಳೆನ್ನೆಲ್ಲಾ ಬಳಸಿಕೊಳ್ಳುತ್ತಿದೆ. ಅದರಲ್ಲಿಯು ಕೋಮುಸೂಕ್ಷ್ಮ ಪ್ರದೇಶವಾಗಿರು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ (doddapete police stationg) ವ್ಯಾಪ್ತಿಯಲ್ಲಿ ನೈಟ್​ ಗಸ್ತು ವಿಶೇಷವಾಗಿ ಹಾಗೂ ಸ್ಟ್ರಿಟ್ ಆಗಿ ನಡೆಯುತ್ತಿದೆ. ಕಳೆದ ಕೆಲದಿನಗಳ ಹಿಂದೆ ನೈಟ್ ಬೀಟ್​ನಲ್ಲಿ ದೊಡ್ಡಪೇಟೆ ಪೊಲೀಸರು ಹಲವರನ್ನ ವಶಕ್ಕೆ ಪಡೆದು, ಕೇಸ್​ ಹಾಕಿದ್ದರು. 

EWS ಕೊಟ್ಟಿರುವುದು ತಪ್ಪು ,ಸುಪ್ರೀಂಕೋರ್ಟ್​ನ ಜಡ್ಜ್​ಮೆಂಟ್​ನನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ- ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅಭಿಪ್ರಾಯ

ಇದೀಗ ಮತ್ತೆ ಅಂದರೆ,  ದಿನಾಂಕ:13-02-2023 ರಂದು ಸಂಜೆ ಶಿವಮೊಗ್ಗ ನಗರದಲ್ಲಿ ಪಿಐ ದೊಡ್ಡಪೇಟೆ ಪೊಲೀಸ್  ಠಾಣೆ ಹಾಗೂ ಸಿಬ್ಬಂದಿಗಳ ತಂಡ  Area Domination ನಡೆಸಿದೆ. 

ಸ್ಟೇಷನ್​ ವ್ಯಾಪ್ತಿಯ  ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ಮಾಡಿ Public Nuisance ಮಾಡುವ ಮತ್ತು ಅನುಮಾನಸ್ಪಾದವಾಗಿ ಓಡಾಡುತ್ತಿದ್ದ 10  ಜನರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದೆ. ಈ ಪೈಕಿ ಪೂರ್ವಪರಗಳನ್ನು  Public Nuisance ಕ್ರಿಯೆಟ್ ಮಾಡಿದ ವ್ಯಕ್ತಿಗಳ ವಿರುದ್ದ 05 Petty Case ಗಳನ್ನು ದಾಖಲಿಸಿದ್ದಾರೆ. 

ಎಂಸಿಎ ಓದಲು ಮದುವೆ ಕಾಟ! ನಿಶ್ಚಿತಾರ್ಥವಾದ ಯುವತಿ, ಹುಡುಗ ಸಾಯಿ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಳೇ?

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com