10 ದಿನದಲ್ಲಿ 50 ಪೆರ್ಸೆಂಟ್ ಲಾಭದ ಆಸೆಗೆ ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದೆಷ್ಟು ಲಕ್ಷ ಗೊತ್ತಾ..?
ಹೆಚ್ಚಿನ ಲಾಭಾಂಶ ನೀಡುತ್ತೇವೆಂದು ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 6.99 ಲಕ್ಷ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ನಡೆದಿದೆ. ಈ ಹಿನ್ನೆಲೆ ಶಿವಮೊಗ್ಗದ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆ ಮಾಲೀಕರು ಶಿವಮೊಗ್ಗದಲ್ಲಿದ್ದಾಗ ಆನವಟ್ಟಿಯಲ್ಲಿ ನಡೀತು ಈ ಘಟನೆ Shimoga Investment Scam ಪ್ರಕರಣದ ಹಿನ್ನೆಲೆ ದೂರುದಾರರು ಜುಲೈ 2025 ರಲ್ಲಿ ಗೂಗಲ್‌ನಲ್ಲಿ LF Workಎಂಬ ಕಂಪನಿಯ ಶೇರು ಹೂಡಿಕೆಯ ಬಗ್ಗೆ ಮಾಹಿತಿ ಪಡೆದಿದ್ದರು. ಹೂಡಿಕೆ ಮಾಡಿದ ಕೇವಲ ಹತ್ತು … Read more