ಟೆಲಿಗ್ರಾಂನ ಮೆಸೇಜ್​ ನಂಬಿ ಕೆಟ್ಟ ಸ್ನೇಹಿತರು ಕಳೆದುಕೊಂಡಿದ್ದು ಐದುವರೆ ಲಕ್ಷ ರೂಪಾಯಿ! ಹೇಗೆ ಗೊತ್ತಾ?

A case of online fraud has been registered at CEN police station in Shivamogga. ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್​ನಲ್ಲಿ ಆನ್​ಲೈನ್ ವಂಚನೆ ಬಗ್ಗೆ ಕೇಸ್ ದಾಖಲಾಗಿದೆ.

ಟೆಲಿಗ್ರಾಂನ ಮೆಸೇಜ್​ ನಂಬಿ ಕೆಟ್ಟ ಸ್ನೇಹಿತರು ಕಳೆದುಕೊಂಡಿದ್ದು ಐದುವರೆ ಲಕ್ಷ ರೂಪಾಯಿ! ಹೇಗೆ ಗೊತ್ತಾ?

KARNATAKA NEWS/ ONLINE / Malenadu today/ Aug 8, 2023 SHIVAMOGGA NEWS

ಶಿವಮೊಗ್ಗ  ಜಿಲ್ಲೆ ಸಾಗರದ ಯುವಕನೊಬ್ಬ ಟೆಲಿಗ್ರಾಮ್​ನಲ್ಲಿ ಬಂದ ಬಿಟ್ ಕಾಯಿನ್​ ಜಾಹಿರಾತು ನಂಬಿ, ಬರೋಬ್ಬರಿ  5,56,850/-ರೂ ಗಳನ್ನು ಕಳೆದುಕೊಂಡಿದ್ದಾರೆ. ದಿನಾಂಕ-18-04-2023 ರಂದು  ಇಂದಿರಾ ಎಂಬ ಹೆಸರಿನ ಟೆಲಿಗ್ರಾಮ್ ಅಕೌಂಟ್​ನಿಂದ  VIPWOK Daily Channel ಎಂಬ ಜಾಹಿರಾತು ಬಂದಿದ್ದನ್ನ ನೊಂದ ಯುವಕ  ಕ್ಲಿಕ್ ಮಾಡಿದ್ದಾರೆ. ಅದಲ್ಲಿ ಬಿಟ್ ಕಾಯಿನ್ ಡಿಪಾಸಿಟ್ ಆ್ಯಡ್ ಪ್ರದರ್ಶನ ಗೊಂಡಿದೆ. ಅದನ್ನ ನಂಬಿ ಯುವಕ ಹಣವನ್ನು ಇನ್​ವೆಸ್ಟ್ ಮಾಡಿದ್ಧಾನೆ. ಹಂತ ಹಂತವಾಗಿ ಯುವಕ ಹಾಗೂ ಆತನ ಸ್ನೇಹಿತ  5,56,850/-ರೂ ಗಳನ್ನು ಹೂಡಿಕೆ ಮಾಡಿದ್ದಾರೆ. ಆನಂತರ ಅದು ಆನ್​ಲೈನ್ ವಂಚನೆಯ ಅಕೌಂಟ್ ಎಂದು ಗೊತ್ತಾಗಿದೆ. ಶಿವಮೊಗ್ಗ ಸಿಇಎನ್ ಪೊಲೀಸ್​ ಸ್ಟೇಷನ್​ ನಲ್ಲಿ ಈ ಸಂಬಂಧ ಕಂಪ್ಲೆಂಟ್ ದಾಖಲಾಗಿದ್ದು, ಎಫ್​ಐಆರ್ ಆಗಿದೆ.  

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು