VISL ಭವಿಷ್ಯ? ನ. 29-30 ರಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಭೇಟಿ! ಕೇಂದ್ರ ಸಚಿವರ ಶಿವಮೊಗ್ಗ ಭದ್ರಾವತಿ ಪ್ರವಾಸದ ವೇಳಾಪಟ್ಟಿ
kumaraswamy visit visl and shivamogga : ನವೆಂಬರ್ 28, 2025 : ಮಲೆನಾಡು ಟುಡೆ ಸುದ್ದಿ : ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶಿವಮೊಗ್ಗ ಹಾಗೂ ಭದ್ರಾವತಿಗೆ ಭೇಟಿ ನೀಡುತ್ತಿದ್ದಾರೆ. ತೀರ್ಥಹಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಬಿಬಿಎ ವಿದ್ಯಾರ್ಥಿನಿ ಪತ್ತೆ! ಸಿಗದ ಸಾವಿನ ಕಾರಣ? ಕುಮಾಸ್ವಾಮಿಯವರು ನವೆಂಬರ್ 29 ಮತ್ತು 30, 2025 ರಂದು ಎರಡು ದಿನಗಳ ಕಾಲ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಜಿಲ್ಲೆಗೆ ಬರುತ್ತಿರುವ … Read more