ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ಭೀಕರ ಅಪಘಾತ ! ಯುವಕ ಯುವತಿ ಸಾವು

Fatal accident at 11th turn of Agumbe Ghat! Young man and woman die

ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ಭೀಕರ ಅಪಘಾತ ! ಯುವಕ ಯುವತಿ ಸಾವು

KARNATAKA NEWS/ ONLINE / Malenadu today/ june 19, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ 

ಆಗುಂಬೆಯ ಘಾಟಿನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದು ಸ್ಥಳಕ್ಕೆ ಪೊಲೀಸ್ ದೌಡಾಯಿಸಿದ್ದಾರೆ. ಮಂಗಳೂರು ಕಡೆಯಿಂದ ಬರುತ್ತಿರುವ ಬಸ್ಸಿಗೆ ಶಿವಮೊಗ್ಗ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ಗೆ ಪರಸ್ಪರ ಡಿಕ್ಕಿಯಾಗಿದೆ ಘಟನೆಯಲ್ಲಿ  ಬೈಕ್ ಸವಾರ ಹಾಗೂ ಬೈಕ್ ಹಿಂಬದಿ ಕುಳಿತಿದ್ದ ಯುವತಿ ಸಾವನ್ನಪ್ಪಿದ್ದಾಳೆ ಸ್ಥಳಕ್ಕೆ   ಆಗುಂಬೆ ಪೊಲೀಸ್ರು ದೌಡಾಯಿಸಿದ್ದಾರೆ…ಇನ್ನೂ  ಮೃತರು ಬಾರ್ಕೂರು ಮೂಲದವರು ಎನ್ನಲಾಗುತ್ತಿದೆ