ಬಿಜೆಪಿ ಮುಂದಿನ ಸಿಎಂ ಸಿಟಿ ರವಿಯವರಾ?

Will CT Ravi be bjp's next CM?

ಬಿಜೆಪಿ ಮುಂದಿನ ಸಿಎಂ ಸಿಟಿ ರವಿಯವರಾ?
ಬಿಜೆಪಿ ಮುಂದಿನ ಸಿಎಂ ಸಿಟಿ ರವಿಯವರಾ?

ಬಿಜೆಪಿ ಮುಂದಿನ ಮುಖ್ಯಮಂತ್ರಿ ಸಿ.ಟಿ. ರವಿಯವರಾ? ಭವಿಷ್ಯದ ಬಗ್ಗೆ ಗೊತ್ತಿಲ್ಲ ಆದರೆ, ಸದ್ಯ ಚಿಕ್ಕಮಗಳೂರಿನಲ್ಲಿ ಇಂತಹದ್ದೊಂದು ಸ್ಲೋಗನ್​ ಜೋರಾಗಿ ಕೇಳಿಬರುತ್ತಿದೆ. ಸಿಟಿ ರವಿ ಯವರ ಅಭಿಮಾನಿಗಳು ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಸಿ.ಟಿ.ರವಿಯವರು ಎಂದು ಘೋಷಣೆ ಕೂಗುತ್ತಿದ್ದಾರೆ. 

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಹತ್ತಿರವಾಗುತ್ತಿದ್ದಂತೆ ಇಂತಹದ್ದೊಂದು ಘೋಷಣೆ ಕೇಳಿಬರುತ್ತಿರುವುದು ತೀವ್ರ ಕುತೂಹಲ ಮೂಡಿಸುತ್ತಿದೆ. ಅತ್ತ ಸಿಎಂ ಬಸವರಾಜ ಬೊಮ್ಮಾಯಿಯವರೇ ಮತ್ತೆ ಸಿಎಂ ಆಗುತ್ತಾರೆ ಎಂಬ ಮಾತುಗಳು ಗಟ್ಟಿಗೊಳ್ಳುತ್ತಿದೆ. ಇದರ ನಡುವೆ ಬ್ರಾಹ್ಮಣ ಸಿಎಂ ವಿಚಾರವನ್ನ ಜೆಡಿಎಸ್​ ವರಿಷ್ಟ ಹೆಚ್​.ಡಿ.ಕುಮಾರಸ್ವಾಮಿಯವರು ಚುನಾವಣಾ ಅಂಗಳಕ್ಕೆ ಎಳೆದು ತಂದು ಚರ್ಚೆ ಹುಟ್ಟುಹಾಕಿದ್ದರು. ಈ ಮಧ್ಯೆ ಸಿ.ಟಿ.ರವಿಯವರನ್ನ ಮುಂದಿನ ಮುಖ್ಯ ಮಂತ್ರಿ ಎಂದು ಬಿಂಬಿಸುವ ಕೆಲಸವನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿ (CT ravi) ಯವರು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗುತ್ತಾ ಅವರ ಅಭಿಮಾನಿಗಳು ಚಿಕ್ಕಮಗಳೂರು ಸಿಟಿಯಿಂದ ಕುಮಾರಗಿರಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಅಲ್ಲಿ ಬೆಳ್ಳಿಯ ಬಾಣವನ್ನು ದೇವರಿಗೆ ಅರ್ಪಿಸಿ ತಮ್ಮ ಹರಕೆಯನ್ನು ಸಲ್ಲಿಸಿದರು. 

ಇನ್ನೂ ಈ ವೇಳೆ ಸಿಟಿರವಿಯವರನ್ನ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದನ್ನು ರವಿಯವರ ಆಪ್ತರು ಸಹ ಸಮರ್ಥಿಸಿಕೊಂಡಿದ್ದು ಜನನಾಯಕರು ಸಿಎಂ ಆಗುವುದರಲ್ಲಿ ತಪ್ಪೇನಿಲ್ಲ ಎನ್ನುತ್ತಿದ್ದಾರೆ. 

Read/ ksrtc shivamogga /ಇವತ್ತು ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ! ನಗರ, ಸಾಮಾನ್ಯ ವೇಗದೂತ ಬಸ್​ಗಳು ಸಿಗೋದು ಡೌಟು! ಕಾರಣವೇನು?

Read / ಗೊಂಬೆ ಭವಿಷ್ಯದಲ್ಲಿ ರಾಜಕಾರಣದ ಬಲಾವಣೆಯ ಸುಳಿವು! ಬಿಎಸ್​ವೈರ ಅಧಿಕಾರದ ಬಗ್ಗೆಯು ತಿಳಿಸಿದ್ದ ಯುಗಾದಿ ಅಮಾವಾಸ್ಯೆಯ ಹೇಳಿಕೆ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today, KPCC, Shivamogga, Sagar Assembly Constituency, Sagar Taluk, Constituency, Assembly Elections 2023, Belur Gopalakrishna, Siddaramaiah, DK Shivakumar, Kagodu Thimmappa, Hunagodu Ratnakar, Mallikarjun Hakre, Ravi Kugve, Rajnandini, Congress Party, Congress Leaders, Congress Candidate List ಕೆಪಿಸಿಸಿ, ಶಿವಮೊಗ್ಗ, ಸಾಗರ ವಿಧಾನಸಭಾ ಕ್ಷೇತ್ರ, ಸಾಗರ ತಾಲ್ಲೂಕು, ಕ್ಷೇತ್ರ, ವಿಧಾನಸಭೆ ಚುನಾವಣೆ 2023 , ಬೇಳೂರು ಗೋಪಾಲಕೃಷ್ಣ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕಾಗೋಡು ತಿಮ್ಮಪ್ಪ, ಹುನಗೋಡು ರತ್ನಾಕರ್, ಮಲ್ಲಿಕಾರ್ಜುನ್​ ಹಕ್ರೆ, ರವಿ ಕುಗ್ವೆ, ರಾಜನಂದಿನಿ, ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಕ್ಯಾಂಡಿಡೇಟ್ ಲಿಸ್ಟ್  congress candidates list,congress first list of candidates,congress releases list of 124 candidates,congress,congress 124 candidates,congress high command,congress candidates for 2023 election,first list of congress candidates,congress candidates,congress candidate list,congress first list,congress ticket list,congress candidates list 2023,karnataka congress,congress ticket aspirantsರಾಜ್ಯ ವಿಧಾನಸಭಾ ಚುನಾವಣೆ, (Karnataka Election 2023) ಕಾಂಗ್ರೆಸ್​ (Congress)  (Candidate List)   (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar). ct ravi,ct ravi news,ct ravi next cm,ct ravi speech,ct ravi bjp,ct ravi next cm congress,ct ravi karnataka next cm,ct ravi congress next cm in karnataka,ct ravi today news,ct ravi cm,ct ravish,on ct ravi,ct ravi mla,ct ravi live,ajith ct ravi,ct ravi today,c t ravi,ct ravi latest news,ct ravi debate,ct ravi vs siddaramaiah,ct ravi non veg,ctravi,ct ravi asianet,by vijayendra next cm,ct ravi exclusive,dks on ct ravi,ct ravi on bjp