ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ ಆದ ಮತಗಳ ಪ್ರಮಾಣವೆಷ್ಟು!? ಯಾವ ತಾಲ್ಲೂಕು ಜಾಸ್ತಿ ಯಾವ ತಾಲ್ಲೂಕಿನಲ್ಲಿ ಕಡಿಮೆ?

What is the total number of votes polled in Shivamogga district?

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ ಆದ ಮತಗಳ ಪ್ರಮಾಣವೆಷ್ಟು!? ಯಾವ ತಾಲ್ಲೂಕು ಜಾಸ್ತಿ ಯಾವ ತಾಲ್ಲೂಕಿನಲ್ಲಿ ಕಡಿಮೆ?

KARNATAKA NEWS/ ONLINE / Malenadu today/ May 10, 2023 GOOGLE NEWS

ಶಿವಮೊಗ್ಗ ಜಿಲ್ಲೆಯಲ್ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಸಂಜೆ ಐದು ಗಂಟೆಯ ವರೆಗೂ ಶಿವಮೊಗ್ಗದಲ್ಲಿ ಐದು ಗಂಟೆಗೆ ಒಟ್ಟಾರೆ  70.43 ಪರ್ಸೆಂಟ್ ಮತಗಳಾಗಿತ್ತು. ಇದೀಗ ಅಂತಿಮ ಹಾಗೂ ಒಟ್ಟಾರೆ ಶೇಕಡಾವಾರು ಮತದಾನದ ವಿವರ ಲಭ್ಯವಾಗಿದೆ. ಚುನಾವಣಾ ಆಯೋಗದಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಿವಮೊಗ್ಗದಲ್ಲಿ ಒಟ್ಟಾರೆ  78.28ರಷ್ಟು ಮತದಾನವಾಗಿದೆ. 

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾನ ವಿವರ.

111=ಶಿವಮೊಗ್ಗ(ಗ್ರಾ.) 83.71%

112=ಭದ್ರಾವತಿ. 68.47%

113=ಶಿವಮೊಗ್ಗ. 68.74%

114=ತೀರ್ಥಹಳ್ಳಿ. 84.83%

115=ಶಿಕಾರಿಪುರ 82.57%

116=ಸೊರಬ  82.97%

117=ಸಾಗರ. 80.29%

ಇವತ್ತು ಬೆಳಗ್ಗೆ ಒಂಬತ್ತು ಗಂಟೆಗೆ, 20 ಪರ್ಸೆಂಟ್ , 11 ಗಂಟೆಗೆ ನಲವತ್ತು ಪರ್ಸೆಂಟ್​ನಷ್ಟಿದ್ದ ಮತಪ್ರಮಾಣ ಮೂರು ಗಂಟೆಯ ಹೊತ್ತಿಗೆ ಬರೋಬ್ಬರಿ ಶೇಕಡಾ 55. 39 ರಷ್ಟಿತ್ತು. 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media