ಕಡಿಮೆ ಮತದಾನ ಆದ ಸ್ಥಳಗಳಲ್ಲಿ ಅಧಿಕಾರಿಗಳ ಹೊಸ ಕಾರ್ಯಕ್ರಮ!

New programme of officials in places with low voter turnout!

ಕಡಿಮೆ ಮತದಾನ ಆದ ಸ್ಥಳಗಳಲ್ಲಿ ಅಧಿಕಾರಿಗಳ ಹೊಸ ಕಾರ್ಯಕ್ರಮ!

ಶಿವಮೊಗ್ಗ ನ್ಯೂಸ್​/ SHIVAMOGGA NEWS/ Malenadu today/ Apr 21, 2023/ KARNATAKA ONLINE NEWS / GOOGLE NEWS


ಶಿವಮೊಗ್ಗ/  ಜಿಲ್ಲೆಯ ಚುನಾವಣಾಧಿಕಾರಿಗಳು ಮತದಾನದ ಜಾಗೃತಿ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ. 



ಕಳೆದ ಚುನಾವಣೆಯಲ್ಲಿ ಎಲ್ಲೆಲ್ಲಿ ಕಡಿಮೆ ಮತದಾನವಾಗಿತ್ತೋ ಅಲ್ಲೆಲ್ಲಾ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಪೂರಕವಾಗಿ ನಿನ್ನೆ  ದಿನಾಂಕ 20/04/ 2023 ರಂದು ಮತದಾನ ಜಾಗೃತಿ ಸಂಬಂಧ ಅತ್ಯಂತ ಕಡಿಮೆ ಮತದಾನವಾಗಿರುವ ವಿದ್ಯಾನಗರದ 151 152 ಮತ್ತು ಮದಾರಿ ಪಾಳ್ಯದ 153 154 155 156 ರಲ್ಲಿ ಮತ್ತು ಕೋಟೆ ರಸ್ತೆಯ ಬೂತ್ ಸಂಖ್ಯೆ 157 158 159 160 161 ಗಳಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು 



ಹಾಗೂ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು ಈ ಸಂದರ್ಭದಲ್ಲಿ ಸ್ವೀಪ್ ತಂಡದ ಶ್ರೀಮತಿ ಅನುಪಮಾ ಸುಪ್ರಿಯ ರತ್ನಾಕರ್ ರೇಣು ಗೀತಾ ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು



ಇನ್ನೂ Ps no 107,108,109,110,86,36,35ರಲ್ಲಿ ನ ಮತಗಟ್ಟೆ ಗೆ ಸಂಬಂಧಿಸಿಂತೆ ಅತ್ಯಂತ ಕಡಿಮೆ ಮತದಾನ ಆಗಿರುವ ಶರಾವತಿ ನಗರ ,ವಿನೋಭನಗರ,ಬೆಂಕಿನಗರ NES ಶಾಲೆ ಹಿಂಭಾಗ ದೇಶಿಯ ವಿದ್ಯಾ ಶಾಲೆ ವಿನೋಭನಗರಗಳ ಮತದಾರರಲ್ಲಿ ಮತದಾನ ಜಾಗೃತಿ ಮಾಡಿ ಕರಪತ್ರಗಳನ್ನು ನೀಡಲಾಯಿತು ಹಾಗೂ ಪ್ರತಿಜ್ಞಾ ವಿಧಿ ಭೋದಿಸಲಾಯ್ತು

MUST READ /

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,  #Kannada_News,  #karnatakaassemblyelection2023,  #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda