ಸಿದ್ದರಾಮಯ್ಯರೇ ವಿರೋಧವಾದ್ರಾ!? ಶಿಕಾರಿಪುರ ಬಂಡಾಯಕ್ಕೆ ಕೆಪಿಸಿಸಿಯಲ್ಲಿ ಸಿಗಲಿಲ್ಲ ಮನ್ನಣೆ! ಏನಿದು!

KPCC refuses to give B-form to Rebel Candidate From Shikaripura Nagaraj Gowda

ಸಿದ್ದರಾಮಯ್ಯರೇ ವಿರೋಧವಾದ್ರಾ!? ಶಿಕಾರಿಪುರ ಬಂಡಾಯಕ್ಕೆ ಕೆಪಿಸಿಸಿಯಲ್ಲಿ ಸಿಗಲಿಲ್ಲ ಮನ್ನಣೆ!  ಏನಿದು!
ಸಿದ್ದರಾಮಯ್ಯರೇ ವಿರೋಧವಾದ್ರಾ!? ಶಿಕಾರಿಪುರ ಬಂಡಾಯಕ್ಕೆ ಕೆಪಿಸಿಸಿಯಲ್ಲಿ ಸಿಗಲಿಲ್ಲ ಮನ್ನಣೆ! ಏನಿದು!

ಶಿವಮೊಗ್ಗ ನ್ಯೂಸ್​/ SHIVAMOGGA NEWS/ Malenadu today/ Apr 20, 2023/ KARNATAKA ONLINE NEWS / GOOGLE NEWS


ಶಿವಮೊಗ್ಗ/ ಶಿಕಾರಿಪುರ/ ಇಲ್ಲಿನ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡರು ಇಂದು ಕೊನೆಯ ಪ್ರಯತ್ನವಾಗಿ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಕೆಪಿಸಿಸಿ ನಾಯಕರು ಸಹ ನಾಗರಾಜ್​ ಗೌಡರನ್ನ ಭೇಟಿ ಮಾಡಿದ್ದರು. 

ಅಲ್ಲದೆ ತಮ್ಮ ಕೆಲಸ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸದಲ್ಲಿ ಹೆಲಿಕಾಪ್ಟರ್​ ಕೂಡ ಬುಕ್ ಮಾಡಿದ್ದರು. ಆದರೆ ಅಲ್ಲಿ ಅಂದುಕೊಂಡಂತೆ ಕೆಲಸ ಆಗಲಿಲ್ಲ. 

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

ಏನಾಯ್ತು? 

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ನಾಗರಾಜ್​ ಗೌಡರು, ಅಂದಿನ ಮೆರವಣಿಗೆಗೆ ಸೇರಿಸಿದ ಜನ ಹಾಗೂ ಅವರಿಗೆ ಸಂಗ್ರಹಣೆಯಾದ ದೇಣಿಗೆ ಮತ್ತು ಸಮಾವೇಶದಲ್ಲಿ ವ್ಯಕ್ತವಾದ ಬೆಂಬಲ ಕಾಂಗ್ರೆಸ್ ನಾಯಕರಿಗೆ ಆತಂಕ ಮೂಡಿಸಿತ್ತು. 

ಇದೇ ಕಾರಣಕ್ಕೆ ಅಭ್ಯರ್ಥಿಯನ್ನೆ ಬದಲಾಯಿಸಲು ತೀರ್ಮಾನಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ  ನಾಗರಾಜ್​ ಗೌಡರನ್ನ ಬೆಂಗಳೂರಿಗೆ ಕರೆಸಿಕೊಂಡಿದ್ದರು. ನಡೆದ ಮಾತುಕತೆಯಲ್ಲಿ ಬಹುತೇಕ ಅವರಿಗೇನೆ ಶಿಕಾರಿಪುರದ ಕಾಂಗ್ರೆಸ್  ಟಿಕೆಟ್​ನ್ನು ನೀಡುವುದು ಎಂಬ ತೀರ್ಮಾನಕ್ಕೆ ಬಂದಂತಿತ್ತು. ಆದರೆ ಆನಂತರದ ಸಮಾಲೋಚನೆಯಲ್ಲಿ ಟಿಕೆಟ್ ನೀಡುವುದು ಕ್ಯಾನ್ಸಲ್ ಆಗಿದೆ. 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ಸಿದ್ದರಾಮಯ್ಯ ವಿರೋಧ 

ಮೂಲಗಳ ಪ್ರಕಾರ,  ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡ ಅವರಿಗೆ ಎಐಸಿಸಿ ಅಧ್ಮಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿ ಮತ್ತು ಸಿ ಫಾರಂ ನೀಡಲು ಸಿದ್ದರಿದ್ದರಂತೆ.

ಆದರೆ ಇದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ಧಾರೆ ಎನ್ನಲಾಗಿದೆ. ಕಾರಣ ಮಾಜಿ ಸಿಎಂರವರು, ಶಿಕಾರಿಪುರದಲ್ಲಿ  ಗೋಣಿ ಮಾಲ್ತೇಶ್  ರವರಿಗೆ ಟಿಕೆಟ್ ನೀಡಲಾಗಿದೆ. ಅದನ್ನ ಬದಲಾಯಿಸುವುದು ಬೇಡ ಎಂದು ಪಟ್ಟು ಹಿಡಿದಿದ್ಧಾರೆ ಎನ್ನಲಾಗಿದೆ. 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು! 

ಹೆಲಿಕಾಪ್ಟರ್​ ಬುಕ್​ ಆಗಿದ್ದು ವ್ಯರ್ಥ 

ಇನ್ನೂ ಕೆಪಿಸಿಸಿಯಲ್ಲಿ ಮಾತುಕತೆ ಮುಗಿಸಿಕೊಂಡು ಮೂರು ಗಂಟೆಯೊಳಗೆ ಹೆಲಿಕಾಪ್ಟರ್​ ಮೂಲಕ ಬಂದು ಶಿಕಾರಿಪುರದಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುವ ಇರಾದೆಯಲ್ಲಿದ್ರು ನಾಗರಾಜ್​ ಗೌಡ. ಆದರೆ ಕೆಪಿಸಿಸಿ ಅವರಂದುಕೊಂಡಂತೆ ಮಾತು ಕೊಡಲಿಲ್ಲ. ಬಿಫಾರಂ ಕೂಡ ನೀಡಲಿಲ್ಲ. ಹೀಗಾಗಿ ಬಂಡಾಯ ಅಭ್ಯರ್ಥಿ ಬರಿಗೈಲಿ ಶಿಕಾರಿಪುರಕ್ಕೆ ವಾಪಸ್ ಬರಬೇಕಾಯ್ತು. 

MUST READ /

Read /BREAKING NEWS / ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ (ಚೆನ್ನಿ) ಯಾರು ಗೊತ್ತಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂಧನಕ್ಕೊಳಗಾಗಿದ್ರು!

Read / Soraba /  ಸೊರಬ ಚುನಾವಣಾ ಕಣದಿಂದ ಹಿಂದೆ ಸರಿದ ನಮೋ ವೇದಿಕೆ ! ಕುಮಾರ್​ ಬಂಗಾರಪ್ಪ್ರರಿಗೆ  ತಪ್ಪಿತಾ ಕಂಟಕ!?

Read /BREAKING /  ಅಭ್ಯರ್ಥಿ ಕುತೂಹಲದ ನಡುವೆ ಶಿವಮೊಗ್ಗ ಕ್ಕೆ ಬಂದ ಬಿಎಸ್​ವೈ !   ಘೋಷಣೆಯಾಗುತ್ತಾ ಹೆಸರು!  ಹೆಲಿಪ್ಯಾಡ್​ಗೆ  ನೀತಿ ಸಂಹಿತೆಯ ಅಧಿಕಾರಿಗಳ  ಎಂಟ್ರಿ! 

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,  #Kannada_News,  #karnatakaassemblyelection2023,  #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda,