ಒಂದೆ ದಿನ ಏಳು ಅಧಿಕಾರಿಗಳ ನಿವೃತ್ತಿ | ಬಿಳ್ಗೊಡುಗೆ ನೀಡಿದ ಎಸ್‌ಪಿ ಮಿಥುನ್‌ ಕುಮಾರ್‌ & ಟೀಂ

Shivamogga Police Department honored seven retiring police officers in a ceremony held at the SP's office. SP Mithun Kumar presented mementos and wished the retirees a happy and fulfilling retirement. The retirees include

ಒಂದೆ ದಿನ ಏಳು ಅಧಿಕಾರಿಗಳ ನಿವೃತ್ತಿ | ಬಿಳ್ಗೊಡುಗೆ ನೀಡಿದ ಎಸ್‌ಪಿ ಮಿಥುನ್‌ ಕುಮಾರ್‌ & ಟೀಂ
Shivamogga Police Department ,SP office, SP Mithun Kumar

SHIVAMOGGA | MALENADUTODAY NEWS | Jun 2, 2024  ಮಲೆನಾಡು ಟುಡೆʼ

ಶಿವಮೊಗ್ಗ ಪೊಲೀಸ್‌ ಇಲಾಖೆ ತನ್ನ ಸಿಬ್ಬಂದಿಯ ಸೇವೆಗೆ ತಕ್ಕ ಗೌರವ ನೀಡುವ ಪರಿಪಾಠವನ್ನು ಮುಂದುವರಿಸಿದೆ. ಒಂದೆ ದಿನ ನಿವೃತ್ತರಾದ ಏಳು  ಮಂದಿಗೆ ಎಸ್‌ಪಿ ಮಿಥುನ್‌ ಕುಮಾರ್‌ ಎಸ್‌ಪಿ ಕಚೇರಿಯಲ್ಲಿ ಗೌರವ ಸತ್ಕಾರಗಳೊಂದಿಗೆ ಬಿಳ್ಗೊಡುಗೆ ನೀಡಿದರು. 

ನಿವೃತ್ತರಾದ ಅಧಿಕಾರಿಗಳು 

  1. ಡಿ.ಎಸ್.ಬಿ ವಿಭಾಗದ ಎಸ್ ಐ ಸುಜಾತಾ,

  2. ಹೆಚ್ ಕೆ ಲಕ್ಷ್ಮಣ ಪಿಎಸ್ಐ ಸಾಗರ ಟೌನ್ ಪೊಲೀಸ್ ಠಾಣೆ, 

  3. ಎಸ್ ಐ ಹೆಚ್ ವಿ ತಿಮ್ಮಯ್ಯ,  ಪಿಎಸ್ಐ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ,

  4.  ಹಳೇನಗರ ಪೊಲೀಸ್ ಠಾಣೆ  ಠಾಣೆಯ ಎಎಸ್‌ಐ ಎಂ ಆರ್ ಲಿಂಗಾಮೂರ್ತಿ, 

  5.  ಶ್ರೀಪಾದ, ಎಎಸ್ಐ ನಗರ ಪೊಲೀಸ್ ಠಾಣೆ

  6. ವಿನೋಬನಗರ ಪೊಲೀಸ್ ಠಾಣೆ ಎಎಸ್ ಐ ನಂಜುಂಡಪ್ಪ ಹೆಚ್ ಜಿ, 

  7. ಸೊರಬ ಪೊಲೀಸ್ ಠಾಣೆ  ಸಿಪಿಸಿ ಭರಮ ಗೌಡ ಬಿ ಗಾಳೆರಾ  

ಇಷ್ಟು ವರ್ಷಗಳ ಪೊಲೀಸ್‌ ಇಲಾಖೆಗೆ ಸೇವೆ ಸಲ್ಲಿಸಿ ನಿವೃತ್ತರಾದ ಇವರಿಗೆ ಎಸ್‌ಪಿ ಮಿಥುನ್‌ ಕುಮಾರ್‌   ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿದರು 

ಈ ವೇಳೆ ಎಎಸ್‌ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಮತ್ತು ಎ ಜಿ ಕಾರ್ಯಪ್ಪ, ಜಿಲ್ಲಾ ಪೊಲೀಸ್ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಸತೀಶ್, ಶಾಖಾಧೀಕ್ಷಕ ಅರುಣ್ ಉಪಸ್ಥಿತರಿದ್ದರು.

Shivamogga Police Department honored seven retiring police officers in a ceremony held at the SP's office. SP Mithun Kumar presented mementos and wished the retirees a happy and fulfilling retirement. The retirees include SI Sujata, PSI HK Lakshman, PSI HV Thimmayya, ASI MR Lingamurthy, ASI Sripada, ASI Nanjundappa HG, and CPC Bharama Gowda B Galera. ASPs Anilkumar Bhumaraddi and AG Karyappa, along with Administrative Officer Satish and Inspector Arun, were also present at the event.