4 ರಾಜ್ಯಗಳಲ್ಲಿ ಜಾಲಾಡಿ 110 ಫೋನ್ ಹುಡುಕಿದ ಪೊಲೀಸ್! ಮೊಬೈಲ್ ವಿಷಯದಲ್ಲಿ ವಹಿಸಬೇಕಾದ ಜಾಗ್ರತೆ ಏನು? ಎಸ್ಪಿ ಸಲಹೆ ಓದಿ!
SP Mithun KumarsAdvice ಡಿಸೆಂಬರ್ 4 2025, ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾಮಾನ್ಯವಾಗಿ ಮೊಬೈಲ್ ಫೋನ್, ಕಳ್ಕೊಂಡರೆ ಮುಗಿತು! ಹೊಸ ಪೋನ್ ತಗೊಳ್ಳದೇ ಬೇರೆ ವಿಧಿ ಇಲ್ಲ ಅಂದ್ಕೊಳ್ತೀವಿ. ಈ ಪೈಕಿ ಕೆಲವರು, ಹೇಗಾದ್ರೂ ಆಗಲಿ, ತಮ್ಮ ಪೋನ್ ತಮಗೆ ಸಿಗಲೇ ಬೇಕು ಅಂತಾ ಅದಕ್ಕೆ ಅಗತ್ಯವಿರುವ ಎಲ್ಲಾ ದಾರಿಗಳಲ್ಲು ಪ್ರಯತ್ನಿಸ್ತಾರೆ. ಹೀಗೆ ಪ್ರಯತ್ನಿಸಿದವರಿಗೂ, ಹೋಯ್ತು ಬಿಡು ಮೊಬೈಲ್ ಅಂತಾ ಮರೆತವರಿಗೂ ಶಿವಮೊಗ್ಗ ಪೊಲೀಸ್ ಇಲಾಖೆ ಸರ್ಪ್ರೈಸ್ ನೀಡಿದೆ. ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುವಂತೆ ಶಿವಮೊಗ್ಗದಲ್ಲಿ … Read more