ಶಿವಮೊಗ್ಗ | ಐದುವರೆ ಲಕ್ಷಕ್ಕೂ ಹೆಚ್ಚು ಮತ ಪಡೆದ BYR | 20 ಸಾವಿರದ ಗಡಿ ದಾಟಿದ ಕೆಎಸ್‌ ಈಶ್ವರಪ್ಪ

Shimoga | BYR who got more than five lakh votes | KS Eshwarappa crossed the 20 thousand mark Shivamogga Lok Sabha constituency election counting

ಶಿವಮೊಗ್ಗ | ಐದುವರೆ ಲಕ್ಷಕ್ಕೂ ಹೆಚ್ಚು ಮತ ಪಡೆದ BYR | 20 ಸಾವಿರದ ಗಡಿ ದಾಟಿದ ಕೆಎಸ್‌ ಈಶ್ವರಪ್ಪ
Shivamogga Lok Sabha constituency election counting

SHIVAMOGGA | MALENADUTODAY NEWS | Jun 4, 2024  ಮಲೆನಾಡು ಟುಡೆʼ 

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಬಿವೈ  ರಾಘವೇಂದ್ರ ಬಹುದೊಡ್ಡ ಅಂತರದಲ್ಲಿ ಗೆಲ್ಲುವತ್ತ ದಾಪುಗಾಲು ಹಾಕುತ್ತಿದ್ದಾರೆ. 15  ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ಹೊತ್ತಿಗೆ ಬಿವೈ ರಾಘವೇಂದ್ರ 

572359 (+ 167789)  ಮತಗಳನ್ನ ಪಡೆದಿದ್ದಾರೆ. ಪೂರ್ತಿ ವಿವರ ಹೀಗಿದೆ. 

ಬಿ.ವೈ. ರಾಘವೇಂದ್ರರವರು 572359 (+ 167789)    ಮತಗಳನ್ನ ಪಡೆದಿದ್ದಾರೆ. 

ಗೀತಾಶಿವರಾಜ್‌ ಕುಮಾರ್‌ 404570 ( -167789) ಮತಗಳನ್ನು ಪಡೆದಿದ್ದಾರೆ. 

ಕೆಎಸ್‌ ಈಶ್ವರಪ್ಪ21920 ( -550439) ಮತಗಳನ್ನು ಪಡೆದಿದ್ದಾರೆ. 

Shivamogga Lok Sabha constituency election counting has reached its final stage. B.Y. Raghavendra is leading with a huge margin and is heading towards a big win.  B.Y. Raghavendra has secured  votes.