ಶಿವಮೊಗ್ಗ ಲೋಕಸಭಾ ಕ್ಷೇತ್ರ 11 ಸಾವಿರ ಮತಗಳ ಲೀಡ್‌ ಪಡೆದ ಬಿವೈಆರ್‌

BYR got a lead of 11 thousand votes in Shimoga Lok Sabha constituency

ಶಿವಮೊಗ್ಗ ಲೋಕಸಭಾ ಕ್ಷೇತ್ರ 11 ಸಾವಿರ ಮತಗಳ ಲೀಡ್‌ ಪಡೆದ ಬಿವೈಆರ್‌
Shimoga Lok Sabha constituency

SHIVAMOGGA | MALENADUTODAY NEWS | Jun 4, 2024  ಮಲೆನಾಡು ಟುಡೆʼ 

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆಯುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, 



ಬಿವೈ ರಾಘವೇಂದ್ರ ಮುನ್ನಡೆ ಸಾಧಿಸಿದ್ದಾರೆ. 

ಒಟ್ಟಾರೆ, ಬಿ.ವೈ. ರಾಘವೇಂದ್ರರವರು  33,780 (+11,283) ಮತಗಳನ್ನ ಪಡೆದಿದ್ದಾರೆ. 

ಗೀತಾಶಿವರಾಜ್‌ ಕುಮಾರ್‌ 22,497 (-11,283)  ಮತಗಳನ್ನು ಪಡೆದಿದ್ದಾರೆ. 

ಕೆಎಸ್‌ ಈಶ್ವರಪ್ಪ 2,145 (-31,635) ಮತಗಳನ್ನು ಪಡೆದಿದ್ದಾರೆ.