ಲೋಕಸಭಾ ಚುನಾವಣೆ ಮತ ಎಣಿಕೆ LIVE | ಆರಂಭದಲ್ಲಿಯೇ ದೊಡ್ಡ ಲೀಡ್‌ ಪಡೆದ ಬಿವೈ ರಾಘವೇಂದ್ರ

BY Raghavendra lead in Shimoga, Lok Sabha election vote counting

ಲೋಕಸಭಾ ಚುನಾವಣೆ ಮತ ಎಣಿಕೆ LIVE |  ಆರಂಭದಲ್ಲಿಯೇ ದೊಡ್ಡ ಲೀಡ್‌ ಪಡೆದ ಬಿವೈ ರಾಘವೇಂದ್ರ
BY Raghavendra lead in Shimoga

SHIVAMOGGA | MALENADUTODAY NEWS | Jun 4, 2024  ಮಲೆನಾಡು ಟುಡೆʼ 

ಲೋಕಸಭಾ ಚುನಾವಣೆಯ ಮೆಗಾ ರಿಸಲ್ಟ್‌ ಇವತ್ತು ಪ್ರಕಟಗೊಳ್ಳಲಿದೆ. ಈ ನಿಟ್ಟಿನಲ್ಲಿ ಮತ ಎಣಿಕೆ ಕಾರ್ಯವೂ ಆರಂಭವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆಯುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಅಂಚೆ ಮತದಾನದಲ್ಲಿ ಬಿವೈ ರಾಘವೇಂದ್ರ ಮುನ್ನಡೆ ಸಾಧಿಸಿದ್ದಾರೆ. ಅಲ್ಲದೆ ಇವಿಎಂನ ಮತಎಣಿಕೆಯ ಮೊದಲ ಹಂತವೂ ಆರಂಭವಾಗಿದೆ. 

ಬಿವೈ ರಾಘವೇಂದ್ರ ಮುನ್ನಡೆ ಸಾಧಿಸಿದ್ದಾರೆ. ಒಟ್ಟಾರೆ, ರಾಘವೇಂದ್ರರವರು 26691 (+ 8050) ಮತಗಳನ್ನ ಪಡೆದಿದ್ದಾರೆ. 

ಗೀತಾಶಿವರಾಜ್‌ ಕುಮಾರ್‌ 18641 ( -8050) ಮತಗಳನ್ನು ಪಡೆದಿದ್ದಾರೆ. 

ಕೆಎಸ್‌ ಈಶ್ವರಪ್ಪ 1277 ( -25414) ಮತಗಳನ್ನು ಪಡೆದಿದ್ದಾರೆ.