lok sabha election 2024 result LIVE | ಶಿವಮೊಗ್ಗ | ಹತ್ತು ಗಂಟೆಗೆ ಮೂರು ಸುತ್ತಿನ ಮತ ಎಣಿಕೆ ಮುಕ್ತಾಯ ...ಲೀಡ್ ಯಾರು

lok sabha election 2024 result LIVE shivamogga | ಶಿವಮೊಗ್ಗ |

lok sabha election 2024 result LIVE | ಶಿವಮೊಗ್ಗ | ಹತ್ತು ಗಂಟೆಗೆ ಮೂರು ಸುತ್ತಿನ ಮತ ಎಣಿಕೆ ಮುಕ್ತಾಯ ...ಲೀಡ್ ಯಾರು
lok sabha election 2024 result

SHIVAMOGGA | MALENADUTODAY NEWS | Jun 4, 2024  ಮಲೆನಾಡು ಟುಡೆʼ 

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆಯುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, 

ಬಿವೈ ರಾಘವೇಂದ್ರ ಮುನ್ನಡೆ ಸಾಧಿಸಿದ್ದಾರೆ. 

ಒಟ್ಟಾರೆ, ಬಿ.ವೈ. ರಾಘವೇಂದ್ರರವರು 150502 (+ 39107) ಮತಗಳನ್ನ ಪಡೆದಿದ್ದಾರೆ. 

ಗೀತಾಶಿವರಾಜ್‌ ಕುಮಾರ್‌ 111395 ( -39107)  ಮತಗಳನ್ನು ಪಡೆದಿದ್ದಾರೆ. 

ಕೆಎಸ್‌ ಈಶ್ವರಪ್ಪ 5816 ( -144688) ಮತಗಳನ್ನು ಪಡೆದಿದ್ದಾರೆ.