ಮಧ್ಯಾಹ್ನ 3 ಗಂಟೆ | ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆ ಆದ ಮತಗಳೆಷ್ಟು ? ಎಲ್ಲೆಲ್ಲಿ ಎಷ್ಟಾಯ್ತು ವೋಟು

3 pm | How many votes were cast in Shimoga Lok Sabha constituency

ಮಧ್ಯಾಹ್ನ  3 ಗಂಟೆ | ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆ ಆದ ಮತಗಳೆಷ್ಟು ? ಎಲ್ಲೆಲ್ಲಿ ಎಷ್ಟಾಯ್ತು ವೋಟು
Shimoga Lok Sabha Constituency voting

SHIVAMOGGA | MALENADUTODAY NEWS | May 7, 2024  

 

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾನದ ಪರ್ಸೆಂಟೇಜ್‌ ಲೆಕ್ಕಾಚಾರ ಹೀಗಿದೆ. ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಶಿವಮೊಗ್ಗದಲ್ಲಿ ಒಟ್ಟಾರೆ ಶೇಕಡಾ 58.04% ರಷ್ಟು ಮತದಾನ ಆಗಿದೆ.  ಬೆಳಗ್ಗೆ  ಬೆಳಗ್ಗೆ ಒಂಬತ್ತುವರೆಗೆ  11 ಪರ್ಸೆಂಟ್‌ ಮತದಾನವಾಗಿತ್ತು. ಬಳಿಕ 11 ಗಂಟೆಗೆ ಹೊರಬಿದ್ದಿರುವ ಮಾಹಿತಿ ಪ್ರಕಾರ, ಒಟ್ಟಾರೆ, 27.21 ರಷ್ಟು ಮತದಾನವಾಗಿತ್ತು. ಆನಂತರ ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ನ 45.19% ಪರ್ಸೆಂಟ್‌ ವೋಟ್‌ ಆಗಿತ್ತು. 

 

ಇದೀಗ  ಬಂದ ಅಂಕಿ ಅಂಶಗಳ ಪ್ರಕಾರ, 

ಬೈಂದೂರು 58.41 % 

ತೀರ್ಥಹಳ್ಳಿ 60.01 %,  

ಸಾಗರದಲ್ಲಿ 59.26 %

ಶಿವಮೊಗ್ಗ ಗ್ರಾಮಾಂತರದಲ್ಲಿ 61.63 %

ಶಿವಮೊಗ್ಗ ಸಿಟಿಯಲ್ಲಿ  53.16%,

ಶಿಕಾರಿಪುರದಲ್ಲಿ 60.75%

ಭದ್ರಾವತಿಯಲ್ಲಿ  53.28% 

ಸೊರಬ : 59.58%

ಒಟ್ಟು ಮತಗಳು: 1752885

ಇದುವರೆಗೂ ಒಟ್ಟು ಚಲಾವಣೆಯಾದ ಮತಗಳು :1014226