sarji hospital : ಬಿಎಸ್​ವೈ ನೀವು ನಮ್ಮ ದೇಶದ ಹೆಮ್ಮೆ: ಮಾಜಿ ಸಿಎಂಗೆ ವಿಶಿಷ್ಟ ಗೌರವದ ಅಭಿನಂದನೆ

BSY, you are the pride of our country: Special tribute to former CM

sarji hospital  : ಬಿಎಸ್​ವೈ ನೀವು ನಮ್ಮ ದೇಶದ ಹೆಮ್ಮೆ: ಮಾಜಿ ಸಿಎಂಗೆ ವಿಶಿಷ್ಟ ಗೌರವದ ಅಭಿನಂದನೆ
ಬಿಎಸ್​ವೈ ನೀವು ನಮ್ಮ ದೇಶದ ಹೆಮ್ಮೆ: ಮಾಜಿ ಸಿಎಂಗೆ ವಿಶಿಷ್ಟ ಗೌರವದ ಅಭಿನಂದನೆ

MALENADUTODAY.COM | SHIVAMOGGA  | #KANNADANEWSWEB

sarji hospital  : ಶಿವಮೊಗ್ಗ ಬೆಕ್ಕಿನ ಕಲ್ಮಠದಲ್ಲಿ  ನಿನ್ನೆ ಮಂಗಳವಾರ ನಡೆದ ಮಾಜಿ ಸಿಎಎಂ ಬಿಎಸ್​ ಯಡಿಯೂರಪ್ಪನವರ ಅಭಿನಂದನಾ ಕಾರ್ಯಕ್ರಮದಲ್ಲಿ ಸರ್ಜಿ ಫೌಂಡೇಶನ್​​ನಿಂದ  (sarji hospital ) ಬಿಎಸ್​ವೈರಿಗೆ ಅಭಿನಂದನೆಯನ್ನು ಸಲ್ಲಿಸಲಾಯ್ತು. 

 ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶಿವಮೊಗ್ಗ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಹಾಗೂ ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಡಾ.ಧನಂಜಯ ಸರ್ಜಿ ಅವರು ನೀವು ನಮ್ಮ ದೇಶದ ಹೆಮ್ಮೆ ಸ್ಮರಣಿಕೆ ನೀಡಿ ಜನ್ಮದಿನದ ಶುಭಾಶಯ ಕೋರಿದರು.

ಈ ಸಂದರ್ಭ ಮಾನ್ಯ ಸಂಸದರಾದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರುದ್ರೇಗೌಡ್ರು, ಯೋಗಗುರು ರುದ್ರಾರಾಧ್ಯರು ಸೇರಿದಂತೆ ಪ್ರಮುಖ ಭಾಗವಹಿಸಿದ್ದರು.

ಸರ್ಜಿ ಆಸ್ಪತ್ರೆ ಸಂಪರ್ಕಿಸಿ : sarji hospital number : 097396 35735  | https://sarjihospital.com/

READ | ರಾಜ್ಸ ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕಂದಾಯ ಇಲಾಖೆ ನೌಕರರ ಸಂಘ ಬೆಂಬಲ

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga