Doddapete Police Station : ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿಯಿಂದ ಕೊರಿಯರ್ ಬಾಯ್ ಮೇಲೆ ಹಲ್ಲೆ

Doddapete Police Station A man wearing black clothes assaulted a courier boy at a limit at Doddapete police station

Doddapete Police Station :  ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿಯಿಂದ ಕೊರಿಯರ್ ಬಾಯ್ ಮೇಲೆ ಹಲ್ಲೆ

MALENADUTODAY.COM | SHIVAMOGGA  | #KANNADANEWSWEB

ಹಳೆ ಶಿವಮೊಗ್ಗದಲ್ಲಿ ಕಳೆದ 27 ರಂದು ಕೊರಿಯರ್​ ಬಾಯ್ ಮೇಲೆ ಹಲ್ಲೆ ನಡೆದಿದ್ದು ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ (doddapete poilice station) ಕಂಪ್ಲೆಂಟ್ ಆಗಿ ಎಫ್​ಐಆರ್ ರಿಜಿಸ್ಟರ್ ಆಗಿದೆ. 

ಅದರಲ್ಲಿರುವ ಪ್ರಕಾರ,  28 ವರ್ಷದ ಯುವಕ ಸ್ಥಳೀಯ ನಿವಾಸಿಯು,  ಇ-ಕಾಮಸ್‌ ಕೋರಿಯರ್ ನಲ್ಲಿ ಕೆಲಸ ಮಾಡಿಕೊಂಡಿದ್ಧಾನೆ. ಎಂದಿನಂತೆ ಆತ  ಕೋರಿಯರ್  ಕೊಡಲು ಹೋಗಿದ್ದಾಗ ಅಜಾದ್​ನಗರದ ಸಮೀಪ ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿಯು ಆತನ ಬೈಕ್ ಅಡ್ಡ ಹಾಕಿ ಕೊರಿಯರ್ ಬಾಯ್ ಮೇಲೆ  ಬಲಗೈಯಿಂದ ಹಲ್ಲೆ ಮಾಡಿದ್ಧಾನೆ. 

READ | ರಾಜ್ಸ ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕಂದಾಯ ಇಲಾಖೆ ನೌಕರರ ಸಂಘ ಬೆಂಬಲ

ಘಟನೆಯಲ್ಲಿ ಗಾಯಗೊಂಡಿದ್ದ ಕೊರಿಯರ್​ ಬಾಯ್​ ವಿಷಯವನ್ನು ಆತನ ಸ್ನೇಹಿತನಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಸ್ನೇಹಿತ ಗಾಯಾಳುವನ್ನ ಆಸ್ಪತ್ರೆಗೆ ಸೇರಿಸಿದ್ಧಾನೆ. ಈ ಸಂಬಂಧ ದೊಡ್ಟಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ.

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga