ನಿಮ್ಮ ವೆಹಿಕಲ್​​ಗೆ HSRP ನಂಬರ್ ಪ್ಲೇಟ್ ಹಾಕಿಸಿದ್ರಾ!? ಡೆಡ್​ಲೈನ್ ಯಾವಾಗ ಗೊತ್ತಾ? ಹೇಗೆ ಹಾಕಿಸಬೇಕು ತಿಳಿದಿದ್ಯಾ? ವಿವರ ಇಲ್ಲಿದೆ

ನಿಮ್ಮ ವೆಹಿಕಲ್​​ಗೆ HSRP ನಂಬರ್ ಪ್ಲೇಟ್ ಹಾಕಿಸಿದ್ರಾ!? ಡೆಡ್​ಲೈನ್ ಯಾವಾಗ ಗೊತ್ತಾ? ಹೇಗೆ ಹಾಕಿಸಬೇಕು ತಿಳಿದಿದ್ಯಾ? ವಿವರ ಇಲ್ಲಿದೆ Have you got HSRP number plate on your vehicle? Do you know when the deadline is? Do you know how to put it? Here is the detail

ನಿಮ್ಮ ವೆಹಿಕಲ್​​ಗೆ HSRP  ನಂಬರ್ ಪ್ಲೇಟ್ ಹಾಕಿಸಿದ್ರಾ!? ಡೆಡ್​ಲೈನ್ ಯಾವಾಗ ಗೊತ್ತಾ? ಹೇಗೆ ಹಾಕಿಸಬೇಕು ತಿಳಿದಿದ್ಯಾ? ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS

ರಾಜ್ಯಸರ್ಕಾರದ ನಿಯಮದಂತೆ ಎಲ್ಲಾ ವಾಹನಗಳಿಗೂ ಸಹ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‌ (HSRP) ನಂಬರ್​  ಬೋರ್ಡ್​ನ್ನು ಅಳವಡಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಸುತ್ತೊಲೆ ಹೊರಡಿಸಿದ್ದು, ರಾಜ್ಯದೆಲ್ಲೆಡೆ ನಂಬರ್ ಬೋರ್ಡ್​​ಗಳನ್ನು ಬದಲಾಯಿಸಲು ಡೆಡ್​ ಲೈನ್ ನೀಡಿದೆ.ಅಲ್ಲದೆ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದೆ. (how-to-apply-for-hsrp-number-plate-in-karnataka)

ರಾಜ್ಯದಲ್ಲಿ ಸಂಚರಿಸುತ್ತಿರುವ ಎಲ್ಲಾ ವಾಹನಗಳಲ್ಲಿ (ದ್ವಿ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು (ಎಚ್‌ಎಸ್‌ಆರ್‌ಪಿ) ಅಂಟಿಸುವುದು ಕಡ್ಡಾಯವಾಗಿದೆ. 


ನಂಬರ್ ಪ್ಲೇಟ್ ಅಳವಡಿಸಲು ಏನು ಮಾಡಬೇಕು

1. https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ಮತ್ತು book HSRP ಮೇಲೆ  ಕ್ಲಿಕ್ ಮಾಡಿ

 

2. ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ.

3. ನಿಮ್ಮ ವಾಹನ ವಿವರಗಳನ್ನು ಭರ್ತಿ ಮಾಡಿ

4. ಎಚ್‌ಎಸ್‌ಆರ್‌ಪಿ ಜೋಡಣೆಗಾಗಿ ನಿಮ್ಮ ಅನುಕೂಲವಾಗುವಂತಹ  ಡೀಲರ್ ಸ್ಥಳವನ್ನು ಆಯ್ಕೆಮಾಡಿ.

5. HSRP ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ. ಯಾವುದೇ ಪಾವತಿಯನ್ನು ನಗದು ರೂಪದಲ್ಲಿ ಮಾಡಬೇಕಾಗಿಲ್ಲ. 

6. ವಾಹನ ಮಾಲೀಕರ ಮೊಬೈಲ್‌ಗೆ OTP ಕಳುಹಿಸಲಾಗುತ್ತದೆ.

7. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ HSRP ನಂಬರ್​ ಅಂಟಿಸುವಿಕೆಯ ದಿನಾಂಕ ಮತ್ತು ಸಮಯವನ್ನು ಆರಿಸಿ 

8. ನಿಮ್ಮ ವಾಹನದ ತಯಾರಕ/ಡೀಲರ್ ಅನ್ನು ಭೇಟಿ ಮಾಡಿ.

.

9. ಎಚ್‌ಎಸ್‌ಆರ್‌ಪಿ ಜೋಡಣೆಗಾಗಿ, ಕಚೇರಿ ಆವರಣ/ಮನೆಯನ್ನು ಆಯ್ದುಕೊಳ್ಳುವ ಅವಕಾಶಗಳಿವೆ (ಮನೆ ಅಥವಾ ಆಫೀಸ್​ನ ಆವರಣದಲ್ಲಿ ಈ ಸೇವೆ ಒದಗಿಸಬಹುದು) 

 

ಪ್ರಮುಖ ಅಂಶಗಳು

1. ನಿಮ್ಮ HSRP ಅನ್ನು https://transport.karnataka.gov.in ಅಥವಾ www.siam.in ಮೂಲಕ ಮಾತ್ರ ಬುಕ್ ಮಾಡಿ.

2. ರಸ್ತೆ ಬದಿಯ ಅಥವಾ ಇತರೇ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್ / IND ಮಾರ್ಕ್ / ಇತ್ಯಾದಿ ಇರುವ   HSRP ರೀತಿಯ  ಪ್ಲೇಟ್​ಗಳನ್ನು ಅಳವಡಿಸಬೇಡಿ ಅವು ಎಚ್‌ಎಸ್‌ಆರ್‌ಪಿ ಅಲ್ಲ.

3. RTO ಕಛೇರಿಯಲ್ಲಿ ಮಾಲೀಕತ್ವದ ಬದಲಾವಣೆ, ವಿಳಾಸ, HPA HPT, ಫಿಟ್ನೆಸ್ ಇತ್ಯಾದಿಗಳಂತಹ ಯಾವುದೇ ವಹಿವಾಟನ್ನು HSRP ಯ ಅಂಟಿಸದೆಯೇ ಅನುಮತಿಸಲಾಗುವುದಿಲ್ಲ.

4. ಅಪಾಯಿಂಟ್‌ಮೆಂಟ್ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿಲ್ಲ.ಎಚ್‌ಎಸ್‌ಆರ್‌ಪಿ ಜೋಡಣೆಯ ಅಂತಿಮ ದಿನಾಂಕ 17.11.2023. ತಕ್ಷಣ ಅರ್ಜಿ ಸಲ್ಲಿಸಿ.


ಇನ್ನಷ್ಟು ಸುದ್ದಿಗಳು 

 






 TAGS: hsrp karnataka, hsrp karnataka for old vehicles, hsrp karnataka rto, hsrp karnataka online, hsrp karnataka deadline, hsrp karnataka online for old vehicle, hsrp in karnataka, is hsrp mandatory in karnataka, hsrp rules, how can i get hsrp number plate in karnataka, is hsrp number plate mandatory in bangalore, how to get hsrp number plate in karnataka, hsrp for karnataka vehicles, book my hsrp for karnataka, what documents required for hsrp, how to apply for hsrp number plate in karnataka, is hsrp number plate mandatory in bangalore, how to get hsrp number plate in karnataka, hsrp for karnataka vehicles, book my hsrp for karnataka, what documents required for hsrp, how to apply for hsrp number plate in karnataka, hsrp mandatory in karnataka, hsrp plates in karnataka, hsrp vendor in karnataka, can hsrp be delivered at home, hsrp contact number up, what is hsrp in rto, how do I apply for hsrp online,