ಮೊರಾರ್ಜಿ ವಸತಿ ಶಾಲೆಯಲ್ಲಿ ಮುಂದುವರೆದ ಫುಡ್ ಪಾಯಿಸನಿಂಗ್ ಕೇಸ್ ಪ್ರಕರಣ. ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯರಿಂದ ಚಿಕಿತ್ಸೆ

 ಶಿವಮೊಗ್ಗ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಕರಣ ಇಂದು ಮಧ್ಯಾಹ್ನವು ಕೂಡ ಮುಂದುವರೆದಿದೆ..ತಡರಾತ್ರಿ ಮೇಲಿನ ಹನಸವಾಡಿ ಮೊರಾರ್ಜಿ ಶಾಲೆಯ 108 ಮಕ್ಕಳು ಅಸ್ವಸ್ಥತರಾಗಿದ್ದರು ಇದೀಗ ಹೊಳಲೂರು, ಮಲವಗೊಪ್ಪ ಹಾಗೂ ಗಾಜನೂರು ಮೊರಾರ್ಜಿ ಶಾಲೆ ಮಕ್ಕಳು ಅಸ್ವಸ್ಥಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ..

ಬೆಳಗ್ಗೆಯಿಂದ ಮಲವಗೊಪ್ಪ ಮೊರಾರ್ಜಿ ಶಾಲೆಯ 30 ಮಕ್ಕಳು, ಗಾಜನೂರು ಮೊರಾರ್ಜಿ ಶಾಲೆಯ 20 ಮಕ್ಕಳು ಹಾಗೂ ಹೊಳಲೂರು ಮೊರಾರ್ಜಿ ಶಾಲೆಯ 10 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಎಲ್ಲರು ಆರೋಗ್ಯದಿಂದ್ದಾರೆಂದು ತಿಳಿದು ಬಂದಿದೆ.