ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/ ಸೈಲೆಂಟ್ ಆಗಿ ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ !

A young man was wheelhing on a bike in Shivamogga city Fine by police

ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/  ಸೈಲೆಂಟ್ ಆಗಿ  ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ !

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗವೀಲ್ಹೀಂಗ್  ಮಾಡಲು ಹೋಗಿ ಪೊಲೀಸರ ಕೈಗೆ ತಗ್ಲಾಕ್ಕೊಂಡ ಪ್ರಕರಣದ ವರದಿಯಿದು. 

ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಸ್ಟೇಷನ್​ ನ ಲಿಮಿಟ್​ನಲ್ಲಿ ಯುವಕನೊಬ್ಬ ಬೈಕ್​ನಲ್ಲಿ ವೀಲ್ಹೀಂಗ್ ಮಾಡುತ್ತಿದ್ದ. ಈ ದೃಶ್ಯ ಮೊಬೈಲ್​ಗಳಲ್ಲಿ ಹರಿದಾಡಿತ್ತು. 

ವಡ್ಡಿನಕೊಪ್ಪದ ರಸ್ತೆಯಲ್ಲಿ ಜುಲ್ಪು ಎಂಬಾತ ವೀಲ್ಹೀಂಗ್ ಮಾಡುತ್ತಿದ್ದ ವಿಡಿಯೋ ಹರಿದಾಡುತ್ತಿರುವುದನ್ನ ಗಮನಿಸಿ ಪೂರ್ವ ಸಂಚಾರ ಪೊಲೀಸರು, ಆತನನ್ನ ಹಾಗೂ ಆತನ ಬೈಕ್ ಹಿಡಿದು ಸ್ಠೇಷನ್​ಗೆ ಕರೆತಂದು ಬುದ್ದಿ ಮಾತು ಹೇಳಿದ್ದಾರೆ. 

ಅಲ್ಲದೆ ಆತನ ಕೃತ್ಯಕ್ಕೆ ದಂಡ ವಿಧಿಸಿ ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ. 

Malenadutoday.com Social media