BREAIKNG | ತೀರ್ಥಹಳ್ಳಿಯಲ್ಲಿ ಮಾರ್ಚ್​ನ ಮೊದಲ KFD ಕೇಸ್!

BREAIKNG | First KFD case of March in Thirthahalli!

BREAIKNG |  ತೀರ್ಥಹಳ್ಳಿಯಲ್ಲಿ ಮಾರ್ಚ್​ನ ಮೊದಲ  KFD ಕೇಸ್!
BREAIKNG | ತೀರ್ಥಹಳ್ಳಿಯಲ್ಲಿ ಮಾರ್ಚ್​ನ ಮೊದಲ KFD ಕೇಸ್!

ಮಂಗನ ಕಾಯಿಲೆ ಅಥವಾ ಕೆಎಫ್​ಡಿ ಸಾಮಾನ್ಯವಾಗಿ ಪ್ರತಿ ಮಾರ್ಚ್​ನಲ್ಲಿಯು ವ್ಯಾಪಕವಾಗಿ ಬಾಧಿಸುತ್ತದೆ. ಈ ನಿಟ್ಟಿನಲ್ಲಿ ಮಲೆನಾಡಿನಲ್ಲಿ ಸಾಕಷ್ಟು ಎಚ್ಚರವಹಿಸಲಾಗುತ್ತಿದ್ದು, ಆರೋಗ್ಯ ಸಿಬ್ಬಂದಿ ಹಳ್ಳಿಗಳ ಮೇಲೆ ಹೆಚ್ಚಿನ ನಿಗಾವಹಿಸಿದ್ದಾರೆ. 

READ | Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ

ಇದರ ನಡುವೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಾರ್ಚ್​ನ ಮೊದಲ ಕೆಎಫ್​ಡಿ ಪ್ರಕರಣ ಪತ್ತೆಯಾಗಿದೆ. ಇಲ್ಲಿನ  ಗುತ್ತಿಯಡೆಹಳ್ಳಿ ಸಮೀಪ 54 ವರ್ಷದ ವ್ಯಕ್ತಿಗೆ KFD ಪಾಸಿಟಿವ್ ದೃಢಪಟ್ಟಿದೆ. 

ನಾಲ್ಕೈದು ದಿನದಿಂದ ಜ್ವರದಿಂದ ಬಳಲುತ್ತಿದ್ದರು. ಪರೀಕ್ಷೆ ಮಾಡಲಾಗಿ ಕೆಎಫ್ಡಿ ಇರುವುದು ಪತ್ತೆಯಾಗಿದೆ. ಜ್ವರ ಲಕ್ಷಣ ಇಲ್ಲದಿದ್ದರೂ ಎರಡು ದಿನ ಅವರನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ನಿಗಾ ಮಾಡಲಾಗುತ್ತಿದೆ. ಅವರ ಮನೆಯ ಉಳಿದ ಸದಸ್ಯರಿಗೆ ಯಾವುದೇ ಲಕ್ಷಣಗಳಿಲ್ಲ. ಆ ಊರಿನ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಡಿಎಚ್ಒ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ. 

READ | ಹಾನಗಲ್​ ಮಾರ್ಗದಲ್ಲಿ ಆಕ್ಸಿಡೆಂಟ್! ಆನವಟ್ಟಿಯಲ್ಲಿ ಟಿಟಿ ಡಿಕ್ಕಿ ಬೈಕ್ ಸವಾರ ಸಾವು! ಯುವಕನ ಧಾರುಣ ಅಂತ್ಯ

READ | ದುಡ್ಡು ಮಾಡುವುದು ಹೇಗೆ ಎಂದು GOOGLE ನಲ್ಲಿ ಸರ್ಚ್​ ಮಾಡಿದಾಗ! ಕಳೆದುಕೊಂಡಿದ್ದು ಎರಡು ಕಾಲು ಲಕ್ಷ! ಚಿಕ್ಕಮಗಳೂರು ಹುಡುಗನಿಗೆ ಶಿವಮೊಗ್ಗದಲ್ಲಿ ದೋಖಾ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogga,cyber crime, shivamogga today news,shimogga,shivamogga airport video #shivamogga Accidentkyasanur forest disease,kyasanur forest,kyasanur forest disease virus,what is kyasanur forest disease,kyasanur forest disease in hindi,what is kayasanur forest disease,kyasanur forest disease malayalam,kyasanur forest disease microbiology,kyasanur forest disease pronunciation,kyasanur disease,forest,disease,kyasanur,monkey disease,zoonotic disease,forestdwellers disease,animal diseases,kfd disease,virus diseases,tick borne disease,udupi disease