ಶಿಕಾರಿಪುರದಲ್ಲಿ ಬಂಜಾರ ಪ್ರತಿಭಟನೆ/ ರಾಘವೇಂದ್ರ ನಾಯ್ಕ್​ ಸೇರಿ ಮೂವರ ಬಂಧನ/ ಅರೆಸ್ಟ್ ವೇಳೆ ನಡೆದಿದ್ದೇನು? ಧಿಕ್ಕಾರ ಕೂಗಿದ್ದೇಕೆ? ವಿಡಿಯೋ ಸ್ಟೋರಿ

Banjara community protest /Shikaripura police have arrested three persons in connection with yesterday's stone pelting at bsy home

ಶಿಕಾರಿಪುರದಲ್ಲಿ ಬಂಜಾರ ಪ್ರತಿಭಟನೆ/ ರಾಘವೇಂದ್ರ ನಾಯ್ಕ್​ ಸೇರಿ ಮೂವರ ಬಂಧನ/ ಅರೆಸ್ಟ್ ವೇಳೆ ನಡೆದಿದ್ದೇನು? ಧಿಕ್ಕಾರ ಕೂಗಿದ್ದೇಕೆ? ವಿಡಿಯೋ ಸ್ಟೋರಿ
ಶಿಕಾರಿಪುರದಲ್ಲಿ ಬಂಜಾರ ಪ್ರತಿಭಟನೆ/ ರಾಘವೇಂದ್ರ ನಾಯ್ಕ್​ ಸೇರಿ ಮೂವರ ಬಂಧನ/ ಅರೆಸ್ಟ್ ವೇಳೆ ನಡೆದಿದ್ದೇನು? ಧಿಕ್ಕಾರ ಕೂಗಿದ್ದೇಕೆ? ವಿಡಿಯೋ ಸ್ಟೋರಿ

ಶಿಕಾರಿಪುರ ತಾಲ್ಲೂಕಿನಲ್ಲಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಿದ ಪ್ರಕರಣ ಸಂಬಂಧ ಶಿಕಾರಿಪುರದ ಪೊಲೀಸರು ಮೂವರನ್ನ ಅರೆಸ್ಟ್ ಮಾಡಿದ್ದಾರೆ. ರಾಘವೇಂದ್ರ ನಾಯಕ್ಪು, ಪುನೀತ್ ನಾಯಕ್, ಉಮೇಶ್ ನಾಯಕ್ ಬಂಧಿತ ಆರೋಪಿಗಳು. ಈ ಮೂವರ ಬಂಧನದ ವೇಳೆಯಲ್ಲಿಯು ಶಿಕಾರಿಪುರದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಅದರ ವಿಡಿಯೋ ಮಲೆನಾಡು ಟುಡೆಗೆ ಲಭ್ಯವಾಗಿದೆ. 

ಎಸ್​ಪಿ ಒಳಮೀಸಲಾತಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಬಿಎಸ್​ ಯಡಿಯೂರಪ್ಪನವರ ಮನೆಗೆ ಪ್ರತಿಭಟನಾಕಾರರು ಕಲ್ಲು ತೂರಿದ್ದರು. ಅಲ್ಲದೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಉದ್ವಿಗ್ನತೆ ಈ ಮೂವರು ಕಾರಣ ಎಂದು ಆರೋಪಿಸಿ ಪೊಲೀಸರು ಅವರನ್ನ ಬಂಧಿಸಿದ್ದಾರೆ. ಹಾಗೂ 20 ಕ್ಕೂ ಅಧಿಕ ಮಂದಿ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ. 

ಶಿಕಾರಿಪುರದಲ್ಲಿ ಬಿಎಸ್​ವೈ ಮನೆಗೆ ಕಲ್ಲು ತೂರಿದ ಘಟನೆಯಲ್ಲಿ ರೌಡಿಗಳ ಕುಮ್ಮಕ್ಕು/ ಗೃಹಸಚಿವ ಆರಗ ಜ್ಞಾನೇಂದ್ರ 

ಇನ್ನೂ ಮೂವರ ಬಂಧನದ ವೇಳೆ ಸ್ಥಳೀಯ ಬಂಜಾರ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿಮ್ಮೊಂದಿಗೆ ನಾವು ಜೈಲಿಗೆ ಬರುತ್ತೇವೆ ಎಂದು ಪಟ್ಟು ಹಿಡಿದ್ದಿದ್ದರು. ಇನ್ನೊಂದೆಡೆ ನಿಮ್ಮನ್ನು ಬಂಧಿಸಿದರೆ, ವಿಷ ಕುಡಿಯುತ್ತೇವೆ ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿರೋಧದ ನಡುವೆಯು ಪೊಲೀಸರು ಮೂವರನ್ನ ಬಂಧಿಸಿ ಪೊಲೀಸ್ ವಾಹನವನ್ನು ಹತ್ತಿಸಿದರು. ಈ ವೇಳೆ ರಾಘವೇಂದ್ರ ನಾಯ್ಕ್​  ಯಡಿಯೂರಪ್ಪ ಹಾಗು ಅವರ ಮಕ್ಕಳಿಗೆ ಧಿಕ್ಕಾರ ಎಂದು ಕೂಗಿದ್ದಾರೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnewsShikaripura ruckus, internal reservation stir, Banjara community protests, stones at BSY's house, protests in Shikaripura, police lathi charge, Sadashiva Commission, reservation agitation. Shimoga crime report, policemen injuredಶಿಕಾರಿಪುರ ಗಲಾಟೆ, ಒಳಮೀಸಲಾತಿ ಗಲಾಟೆ, ಬಂಜಾರ ಸಮುದಾಯದ ಪ್ರತಿಭಟನೆ, ಬಿಎಸ್​ವೈ ಮನೆಗೆ ಕಲ್ಲು, ಆಕ್ರೋಶ, ಶಿಕಾರಿಪುರದಲ್ಲಿ ಪ್ರತಿಭಟನೆ , ಪೊಲೀಸರ ಲಾಠಿ ಜಾರ್ಜ್​, ಸದಾಶಿವ ಆಯೋಗ, ಮೀಸಲಾತಿ ಹೋರಾಟ. ಶಿವಮೊಗ್ಗ ಕ್ರೈಂ ವರದಿ, ಪೊಲೀಸರಿಗೆ ಗಾಯbanjara protest,banjara samaj protest,banjara community,banjara colony public protest,banjara community protests,karnataka protests,biggest protest,karnataka banjara,shikaripura house,bsy house,shikaripura,stone pelting bsy shikaripura house,bsy and shikaripura,shikaripura and bsy,bsy,shikaripura constituency,bs yediyurappa shikaripura house,bsy history,yediyurappa,ex cm,bjp senior leader,bsy house,shikaripura house,banjara community,reservation,banjara reservation,karnataka election,assembly election,latest news,kannada news,karnataka news