ನೋಡದೆ, ಮಾಡದೇ ಕರೆಂಟ್ ಕಂಬ ಮುಟ್ಟಬೇಡಿ ! ಕರೆಂಟ್ ಹೊಡೆಯುತ್ತೆ! ದುರ್ಗಿಗುಡಿ ಸ್ಕೂಲ್​ ಹತ್ರ ಏನಾಯ್ತು ಗೊತ್ತಾ?

A boy who touched an electric pole near Durgagudi school suffered an electric shock and fell ill

ನೋಡದೆ, ಮಾಡದೇ ಕರೆಂಟ್ ಕಂಬ ಮುಟ್ಟಬೇಡಿ ! ಕರೆಂಟ್ ಹೊಡೆಯುತ್ತೆ! ದುರ್ಗಿಗುಡಿ ಸ್ಕೂಲ್​ ಹತ್ರ ಏನಾಯ್ತು ಗೊತ್ತಾ?
ನೋಡದೆ, ಮಾಡದೇ ಕರೆಂಟ್ ಕಂಬ ಮುಟ್ಟಬೇಡಿ ! ಕರೆಂಟ್ ಹೊಡೆಯುತ್ತೆ! ದುರ್ಗಿಗುಡಿ ಸ್ಕೂಲ್​ ಹತ್ರ ಏನಾಯ್ತು ಗೊತ್ತಾ?

ವಿದ್ಯುತ್‌ ಕಂಬದ ಸಮೀಪ ನಿಲ್ಲಿಸಿದ ಕಾರಿನಿಂದ ಇಳಿದ ಬಾಲಕನಿಗೆ ವಿದ್ಯುತ್ ತಗುಲಿ, ವಿಲವಿಲನೆ ಒದ್ದಾಡಿದ ಘಟನೆ ದುರ್ಗಿಗುಡಿ ಸರ್ಕಾರಿ ಶಾಲೆಯ ಬಳಿ ನಿನ್ನೆ ಸೋಮವಾರ ಮದ್ಯಾಹ್ನ ಸುಮಾರು 3-45 ರ ಸಮಯದಲ್ಲಿ ನಡೆದಿದೆ.

ಭದ್ರಾವತಿ ತಾಲೂಕಿನ ಅತ್ತಿಗುಂದ ನಿವಾಸಿಯ 12 ವರ್ಷದ ಬಾಲಕ ವಿದ್ಯುತ್‌ ಸ್ಪರ್ಶಕ್ಕೆ ಒಳಗಾಗಿದ್ದು, ಆತನನ್ನು ತಕ್ಷಣವೇ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಐಸಿಯುವಿನಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮೆಸ್ಕಾಂ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದಾರೆ. ಬಾಲಕ ತನ್ನ ತಂದೆ ತಾಯಿ ಜೊತೆಗೆ ಶಿವಮೊಗ್ಗಕ್ಕೆ ಬಂದಿದ್ದು, ಕಾರು ನಿಲ್ಲಿಸಿ ಮಗನನ್ನು ಇಳಿಸಿದಾಗ ಆತ ಆಕಸ್ಮಿಕವಾಗಿ ವಿದ್ಯುತ್‌ ಕಂಬ ಮುಟ್ಟಿದಾಗ ವಿದ್ಯುತ್ ಸ್ಪರ್ಶವಾಗಿದೆ.

ಸರ್ಕಾರಿ ಶಾಲೆಯ ಎದುರಿಗೆ ಈ ಘಟನೆ ನಡೆದಿರುವುದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ. ಇನ್ನೂ ವೈರ್​ ಸ್ಕಿನ್ ಆಗಿದ್ದು ಘಟನೆಗೆ ಕಾರಣ ಎನ್ನಲಾಗುತ್ತಿದೆ. ಆದಾಗ್ಯು ಕರೆಂಟ್ ಕಂಬಗಳನ್ನು ಮುಟ್ಟುವಾಗ ಎಚ್ಚರವಹಿಸುವುದು ಉತ್ತಮ 

Read /ಸೊರಬ  ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ 

Read /McGANN / ಮೆಗ್ಗಾನ್​ನಲ್ಲಿ ನಾಯಿ ಕಚ್ಚಿಕೊಂಡು ಹೋಯ್ತು ಎಳೆ ಮಗುವನ್ನ

Read / 2015 ರಲ್ಲಿ,  ಶಿವಮೊಗ್ಗದಲ್ಲಿಯೇ ಪ್ರಿಂಟ್ ಆಗ್ತಿದ್ದ ಖೋಟಾ ನೋಟಿನ ಜಾಲವನ್ನ ಭದ್ರಾವತಿ ಪೊಲೀಸರು ಭೇದಿಸಿದ್ದೇಗೆ ಗೊತ್ತಾ? ಜೆಪಿ FLASHBACK

Read / ಬರ್ತಿದೆ ಮುಚ್ಚಿಟ್ಟಿದ್ದೆಲ್ಲಾ ಹೊರಗೆ!? ದೊಡ್ಡಪೇಟೆಯಲ್ಲಿ ದೊಡ್ಡಬೇಟೆ, ಆಗುಂಬೆಯಲ್ಲಿ ಲಾರಿಗಟ್ಲೇ ಅಕ್ಕಿ, ರಗ್ಗು, ಜಮಖಾನ ಜಪ್ತಿ! ಕುಂಸಿಯಲ್ಲಿ ಸಿಕ್ತು ಕ್ಯಾಶು

Read / ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!

Read / ಪೆಟ್ರೋಲಿಂಗ್​​ ವೇಳೆ ಸಿಕ್ತು ಅರ್ಧ ಕೆ.ಜಿ ಒಣ ಗಾಂಜಾ

Read / ಮೊಬೈಲ್ ಕಳೆದು ಹೋದರೆ ಹುಡುಕುವುದು ಈಗ ಸುಲಭ/ ಆದರೆ ಹೇಗೆ? ಫುಲ್​ ಡಿಟೇಲ್ ಇಲ್ಲಿದೆ ನೋಡಿ! ಇಲ್ಲಿ ನೀವು ಸೇಫ್! ಮೊಬೈಲ್​ ಸಹ ಸೇಫ್

Read / ಸೊರಬ ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.




ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga Durgagudi School, Electric Touch, Boy Unwell, Electric Pole, Do Not Touch Electric Pole, Shivamogga News, Shimoga Report, ದುರ್ಗಿಗುಡಿ ಶಾಲೆ, ವಿದ್ಯುತ್ ಸ್ಪರ್ಶ, ಬಾಲಕ ಅಸ್ವಸ್ಥ, ಕರೆಂಟ್ ಕಂಬ, ಮುಟ್ಟಬೇಡಿ ಕರೆಂಟ್ ಕಂಬ, ಶಿವಮೊಗ್ಗ ನ್ಯೂಸ್, ಶಿವಮೊಗ್ಗವರದಿ